‘ಅಮ್ಮ ಯಾರು ಈ ಮೈಕಲ್ ಜಾಕ್ಸನ್?’
ಪಾಪರಾಜ್ಜಿಗಳಿಂದ ಮಕ್ಕಳನ್ನು ಮರೆಯಾಗಿಡುತ್ತೇನೆ ಎಂದು ಅವರಿಗೆ ಬುರ್ಖಾ ಹಾಕಿಸಿ ಓಡಾಡಿಸಿದ. ಅವನ ಪುಟ್ಟ ಮಗನನ್ನು ತನ್ನ ಅಭಿಮಾನಿಗಳಿಗೆ ತೋರಿಸಲು ಹೋಗಿ ಎತ್ತರ ಮಹಡಿಯ ಕಿಟಕಿಯಿಂದ ತೂಗಿಸಿದ್ದಕ್ಕಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದ.
Read MorePosted by ವೈಶಾಲಿ ಹೆಗಡೆ | Dec 14, 2017 | ಸಂಪಿಗೆ ಸ್ಪೆಷಲ್ |
ಪಾಪರಾಜ್ಜಿಗಳಿಂದ ಮಕ್ಕಳನ್ನು ಮರೆಯಾಗಿಡುತ್ತೇನೆ ಎಂದು ಅವರಿಗೆ ಬುರ್ಖಾ ಹಾಕಿಸಿ ಓಡಾಡಿಸಿದ. ಅವನ ಪುಟ್ಟ ಮಗನನ್ನು ತನ್ನ ಅಭಿಮಾನಿಗಳಿಗೆ ತೋರಿಸಲು ಹೋಗಿ ಎತ್ತರ ಮಹಡಿಯ ಕಿಟಕಿಯಿಂದ ತೂಗಿಸಿದ್ದಕ್ಕಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದ.
Read MorePosted by ಪ್ರಸಾದ್. ಜಿ | Dec 14, 2017 | ಸಾಹಿತ್ಯ |
ಅದು ನಾನು ಕಾಸರಗೋಡಿನಲ್ಲಿ ಚೈಲ್ಡ್ ಲೈನ್ ಎಂಬ ಸಂಸ್ಥೆಯಲ್ಲಿ ಪ್ಲೆಸ್ ಮೆಂಟ್ ಮಾಡುತ್ತಿದ್ದ ಸಮಯ ” ಒಂದು ಸಲ ಮನೆ ಕಡೆ ಬಂದು ಹೋಗಿಯೆಂದು” ಒಂದೆರಡು ಬಾರಿ ಕರೆ ಮಾಡಿದ್ದರು.
Read MorePosted by ಪ್ರಸಾದ್. ಜಿ | Dec 14, 2017 | ಸಂಪಿಗೆ ಸ್ಪೆಷಲ್ |
ನನ್ನ ಹದಿನೈದನೇ ಅಥವಾ ಹದಿನಾರನೇ ವರುಷದಲ್ಲಿರಬಹುದು. ಸರಿಯಾಗಿ ಕೈಗೆ ಸಿಗದ ಕೆಲಸ, ಸಾಯಿಸುವ ಹಸಿವಿನ ನೋವು ತುಂಬಿದ ದಿನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಎಲ್ಲಾದರೊಂದೆಡೆ, ನೀರು ಕುಡಿದು ನಡೆದು ಹೋಗುತ್ತಿದ್ದೆ.
Read MorePosted by ರಾಜೀವ ನಾರಾಯಣ ನಾಯಕ | Dec 13, 2017 | ಸಾಹಿತ್ಯ |
“ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ.
Read MorePosted by ರಾಜೀವ ನಾರಾಯಣ ನಾಯಕ | Dec 13, 2017 | ವ್ಯಕ್ತಿ ವಿಶೇಷ |
ಉತ್ತಮ ವಾಗ್ಮಿಗಳಾಗಿದ್ದ ಇವರು ಸಂಸತ್ತಿನಲ್ಲಿ ತಮ್ಮ ಪ್ರಖರ ವಿಚಾರಧಾರೆಯಿಂದ ಮಿಂಚಿದರು. ಸ್ಥಳೀಯ, ರಾಷ್ಟೀಯ, ಅಂತರ್ರಾಷ್ಟೀಯ ಸಮಸ್ಯೆ-ವಿಷಯಗಳಿಗೆಲ್ಲ ಸಮರ್ಥವಾಗಿ ಧ್ವನಿ ನೀಡಿದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
