ಮಡಿಕೇರಿ ಉಮ್ಮ ಹೇಳಿದ ಹಾವು ಮೀನಿನ ಕಥೆ : ಮುನವ್ವರ್ ಪರಿಸರ ಕಥನ.
“ಈ ಕಥೆ ಮುಗಿದು ಅವರು ಚಿಕ್ಕಪ್ಪನ ಮನೆಗೆ ಹೊರಟಿದ್ದರು. ನಾನು ಅದೇ ಗುಂಗಿನಲ್ಲಿ ಏನೇನೆಲ್ಲಾ ಪ್ರಶ್ನಿಸುತ್ತಾ ಉಮ್ಮನ ದಂಬಾಲು ಬಿದ್ದೆ. ಅದು ಕಳೆದು ಸುಮಾರು ದಿನವಾಗಿರಬಹುದು. ಒಂದು ದಿನ ನಾನು ಒಬ್ಬನೇ ಮನೆಯ ಹತ್ತಿರದ ತೊರೆಯ ಬಳಿ ಮೊದಲ ಮಳೆಯ ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದೆ. ಗುಂಡಿಯ ಮೀನುಗಳನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಂತೆ ಹಿಂದಿನಿಂದ ತರಗೆಲೆ ಮೆಲ್ಲಗೆ ಅಲುಗಿದಂತಾಯಿತು.”
Read More