Advertisement

Tag: ಭಾರತಿ ಬಿ. ವಿ

ತಿಥಿ ಬೇಡ ಅಂದು ದೈವಾಧೀನಳಾದ ಅಜ್ಜಿ: ಭಾರತಿ ಬರಹ

ಮೊನ್ನೆ ಹೀಗಾಯ್ತು … ನನ್ನ ದೂರದ ಸಂಬಂಧಿಯೊಬ್ಬರು ತೀರಿಕೊಂಡರು. ೮೩ ವರ್ಷ ವಯಸ್ಸಾಗಿತ್ತು. ಮೊದಲೆಲ್ಲ ಮಂಡಿನೋವಿನಿಂದ ನರಳುತ್ತಿದ್ದವರು ಕೊನೆ ಕೊನೆಗೆ ನಡೆಯೋದಿಕ್ಕೂ ಕಷ್ಟ ಪಡ್ತಿದ್ರು. ಆ ನಂತರ ಶುರುವಾಗಿದ್ದು ಅಲ್ಜ಼ೈಮರ್ಸ್ ಖಾಯಿಲೆ.

Read More

ಭಾರತಿ ಬರೆದ ಮೈಸೂರು ಪ್ರವಾಸ ಕಥಾನಕ

‘ಆಂಟಿ ಕಾಸು ಕೊಟ್ರೆ ಬುಕ್ ತಗೊಳ್ತೀನಿ … ಓದಕ್ಕೆ ತುಂಬ ಇಷ್ಟ ಆಂಟಿ .. ಪ್ಲೀಸ್ … ’ ಅನ್ನುತ್ತಾ. ‘ಚೆನ್ನಾಗಿ ಓದು ಮರಿ .. ದುಡ್ಡು ಹಾಳು ಮಾಡ್ಬೇಡಾ’ ಅನ್ನುತ್ತಾ ಸ್ವಲ್ಪ ಹಣ ಕೊಟ್ಟೆ. ಒಂದು ಬುಕ್ ಬಂದರೆ ಅಷ್ಟೇ ಬರಲಿ .. ಎರಡು ಬಂದರೆ ಅಷ್ಟೇ ಬರಲಿ ಅಂದುಕೊಂಡೆ. ಆ ನಂತರ ಸಿನಿಮಾದಲ್ಲಿ ದೇವರು ಅಂತರ್ಧಾನನಾದ ಹಾಗೆ ಮಾಯವಾದ.

Read More

ನಂಗೆ ಮಾತ್ರ ಯಾಕೆ ಹಿಂಗೆ : ಭಾರತಿ ಅಪ್ರವಾಸ ಕಥನ

ಕಲ್ಪಾಕ್ಕಮ್‌ನಲ್ಲಿ ನನ್ನ ನೆಂಟರ ಮನೆಗೆ ಹೋದಾಗಿನ ಒಂದು ಅನುಭವ ಕೂಡಾ ಮರೆಯಲಾಗದ್ದು. ಅಲ್ಲಿ ಅವರ ಮನೆಯನ್ನ ದಾಟಿ ಬಂದರೆ ರಸ್ತೆ. ಅದನ್ನ ದಾಟಿದರೆ ಆ ಪಕ್ಕಕ್ಕೆ ಸಮುದ್ರ!

Read More

ಸರಗೂರಿನ ಅರಮನೆ : ಭಾರತಿ ನೆನಪಿನ ಓಣಿ

ನಾವು ಬೆಳದಿಂಗಳಲ್ಲಿ ಮಕ್ಕಳೆಲ್ಲ ಸೇರಿಕೊಂಡು ರಾತ್ರಿ ಎಲ್ಲ ಹಗಲೇನೋ ಅನ್ನೋ ಹಾಗೆ ಅಬ್ಬರ ನಗು, ಮಾತಿಂದ ತುಂಬಿಸುತ್ತ ಓಡಾಡ್ತಿದ್ದ ಜಾಗ ಈಗ ಸ್ಮಶಾನದ ಹಾಗೆ ಇತ್ತು! ಇಡೀ ಕಾಲೋನಿಯಲ್ಲಿ ಒಂದೇ ಒಂದು ಮನುಷ್ಯ ಪ್ರಾಣಿಯ ಸುಳಿವು ಕೂಡಾ ಇಲ್ಲ. ಮೆಲ್ಲಗೆ ಮಗನ ಮುಖ ನೋಡಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ