ಮಂಗಳಾಪುರವೆಂಬ ಮಾಯಾಲೋಕ
ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು!
ಕೌಲೇದುರ್ಗಕ್ಕೆ ಅಣ್ಣ ಹೋಗಿದ್ದು:ಚೇತನಾ ಪ್ರವಾಸ ಕಥನ
ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ.
ಮಾಂದಲ್ ಪಟ್ಟಿ ಪರ್ವತಧ್ಯಾನ:ಒಂದು ಅನೂಹ್ಯ ಪ್ರವಾಸ ಕಥನ
ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.
ಗೋರಖಪುರದಲ್ಲಿ ಕಬೀರನ ಕಂಡ ಚೆನ್ನಿ ಪ್ರವಾಸ ಕಥನ
ನಾಲ್ಕು ಶತಮಾನಗಳ ನಂತರ ಅವರೆಲ್ಲರ ನೆನಪುಗಳ ಚರಿತ್ರೆಯಲ್ಲಿ ಕಬೀರನಿದ್ದಾನೆ. ಅವರ ನಾಲಗೆಯ ಮೇಲಿನ ದೋಹಾಗಳಲ್ಲಿ ಅವನಿದ್ದಾನೆ. ಆದರೆ ಮಗಧ, ಕೋಸಲ, ಕೋಸಂಬಿಯ ಜಗದೇಕವೀರರು ಇತಿಹಾಸದ ಪುಸ್ತಕಗಳ ಅಡಿಟಿಪ್ಪಣಿಗಳಲ್ಲಿ ಧೂಳು ಮೆತ್ತಿಕೊಂಡು ಮಸುಕಾಗಿದ್ದಾರೆ.
ಹಂಪಿಯ ಅಪ್ಪಾಜಿರಾಯರು ನ್ಯೂಯಾರ್ಕ್ ನಗರಿ ನಡೆದು ನೋಡಿದ್ದು
ನ್ಯೂಯಾರ್ಕ್ ಪ್ರಪಂಚದ ಮಹಾನಗರ. ಜಗತ್ತಿನ ಹಣಕಾಸು ವ್ಯವಹಾರಗಳ ಶಕ್ತಿಕೇಂದ್ರ. ಬೃಹತ್ ಗಗನಚುಂಬಿ ಕಟ್ಟಡಗಳ ಸಮುಚ್ಛಯ. ಒಂದು ಮಹಾ ಮಿನಿ ವಿಶ್ವ.
ಜಿ.ಎನ್.ಅಶೋಕವರ್ಧನರ ಲಕ್ಷದ್ವೀಪಯಾನ
ಜಿ.ಎನ್. ಅಶೋಕವರ್ಧನರ ಲಕ್ಷದ್ವೀಪಯಾನ ಈ ವಾರದ ಪ್ರವಾಸ ಕಥನ.
`ಎನ್ನ ಪ್ಯಾರಿಸ್ ಯಾನ’:ಅನು ಪಾವಂಜೆ ಪ್ರವಾಸ ಕಥನ
“ಪ್ಯಾರಿಸ್ ಎನ್ನುವ ಹೆಸರಿನ ಸೆಳೆತಕ್ಕೆ ನಾನೂ ಒಳಗಾದವಳು.. ಯಾರಿಗೂ ಗೊತ್ತಾಗದಂತೆ ಮನಸ್ಸಿನಲ್ಲೇ ಮಂಡಿಗೆ ತಿಂದವಳು. ಈ ಮನದ ಮಂಡಿಗೆ ನಿಜವಾದಾಗ ಖುಷಿಯಲ್ಲಿ ಕುಣಿದಾಡಿದೆ”
ಕಾಂಬೋಡಿಯಾ ಎಂಬ ಕನಸು:ಭಾರತಿ ಪ್ರವಾಸ ಕಥನ
`ಇಡೀ ಕಾಂಬೋಡಿಯಾದಲ್ಲಿ ಇದ್ದಿದ್ದು ಐದು ದಿನ. ಇರುವಷ್ಟು ದಿನವೂ ಒಂದು ನಿಮಿಷವೂ ಬಿಡದೇ ಓಡಾಡಿದ್ದೆವು. ಎಲ್ಲವನ್ನೂ ನೋಡಿದ್ದೆವು.
ಪಿಸುಗುಟ್ಟುವ ದಂತಕಥೆಗಳ ಭೂತಾನ್:ಉಮಾ ಪ್ರವಾಸ ಕಥನ
ಇಲ್ಲಿ ಬಡತನವಿದೆ, ಭಿಕ್ಷುಕರಿಲ್ಲ. ಕೊಲೆ, ಕಳ್ಳತನಗಳಿಲ್ಲ. ಯಾತ್ರಿಗಳ ಬಗ್ಗೆ ಅಚ್ಚರಿಯಿದೆ, ಕುತೂಹಲವಿದೆ. ಇದು ಉಮಾರಾವ್ ಬರೆದ ಪ್ರವಾಸ ಕಥನ.









