ಹಿನ್ನೀರಿನ ಇನ್ನೊಂದು ಮುಖ:ಸುಧಾ ಚಿದಾನಂದಗೌಡ ಬರಹ
“ಹಿನ್ನೀರಿನ ಕಥೆಯೆಂದರೆ ಕಣ್ಣೀರಿನ ಕಥೆಯೆಂದೇ ಪರಿಗಣಿತವಾದರೂ ನಾ ಕಂಡ ಹಿನ್ನೀರಿನ ಚಿತ್ರ ಭಿನ್ನವಾದುದ್ದು”
ಕಥೆಗಾರ್ತಿ ಸುಧಾ ಚಿದಾನಂದಗೌಡ ಬರಹ.
ಎತ್ತರದ ಹುಡುಗಿಯ ಒತ್ತಡಗಳು:ಸುಷ್ಮಾ ಕಟ್ಟಾಯ ಬರಹ
ನಮ್ಮಮ್ಮ ಕುಳ್ಳಿ ಅನ್ನೋ ಕಾರಣಕ್ಕೆ ಅವರು ಎಲ್ಲಿಗೆ ಕರೆದರು ಹೋಗುತ್ತಿರಲಿಲ್ಲ. ತುಂಬಾ ಉದ್ದ ಕಾಣಬಾರದು ಅಂತ ತಲೆಬಗ್ಗಿಸಿ ಗೂನು ಬೆನ್ನು ಮಾಡಿ ನಡೆಯುತ್ತಿದ್ದೆ.
ಒಂದು ಪ್ರಾಚೀನ ಅರಬ್ ಕಾಮಸೂತ್ರದ ಕುರಿತು
ಒಂದು ಪ್ರಾಚೀನ ಅರಬ್ ಕಾಮಸೂತ್ರದ ಕುರಿತು ಇಲ್ಲಿ ಓದಿ
ಕಾಗಿನೆಲೆ ಬರೆದ ಎಮರ್ಜೆನ್ಸಿ ರೂಮಿನ ಸಂಗತಿಗಳು
ರಚ್ಚೆಹಿಡಿದು ಅಳುವ ಮಗುವನ್ನು ಸಮಾಧಾನಮಾಡಲು ಆಗದೇ ಹದಿವಯಸ್ಸಿನ ತಾಯಿಯೊಬ್ಬಳು ತಾನೂ ಅಳಲು ಶುರುಮಾಡಿದ್ದಾಳೆ.
ಅಂತರ್ಜಾಲ ಯುಗದಲ್ಲಿ ಬರಹಗಾರರೂ ಸ್ಮಾರ್ಟ್
ಈಗ ಟ್ವಿಟ್ಟರ್ ಕಥೆಗಳ ಕಾಲ. ಅಂತರ್ಜಾಲ ಯುಗದಲ್ಲಿ ಬರಹಗಾರರೂ ಸ್ಮಾರ್ಟ್. ವಿವರಗಳಿಗೆ ಇಲ್ಲಿ ಓದಿ
ಚಿತ್ರಗಳೇ ಆತ್ಮವೆಂದ ರೇ:ಬಸು ಬರೆದ ವಾರದ ವಿಶೇಷ
ಸತ್ಯಜಿತ್ ರೇ ಅವರ ನೋಟವೂ ಬೇರೆ, ಮಾರ್ಗವೂ ಬೇರೆ.ಅದನ್ನವರು ಅವರ ಚಿತ್ರಗಳ ಮೂಲಕ ಆಗುಮಾಡಿದ್ದರು. ಬಸವರಾಜು ಬರೆದ ಈ ವಾರದ ವಿಶೇಷ.
ನೀವು ಓದಬಹುದಾದ ಹತ್ತು ಪಾಶ್ಚಾತ್ಯ ಮಹಾಕಾವ್ಯಗಳು
ನೀವು ಓದಬಹುದಾದ ಹತ್ತು ಪಾಶ್ಚಾತ್ಯ ಮಹಾಕಾವ್ಯಗಳು.ವಿವರಗಳಿಗೆ ಇಲ್ಲಿ ಓದಿ
ಕವಿತೆಯ ಅರ್ಥವೂ ನಮ್ಮ ಕರ್ಮವೂ: ನೇಗಿಲೋಣಿ ವ್ಯಾಖ್ಯಾನ
“ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ.’
ಕವಿ ಮಂಜುನಾಥ ಕಂಡ ಮಲೆದೇಗುಲದ ಸೊಗಸು
ಅಕಾಲಿಕವಾಗಿ ತೀರಿಹೋದ ಕನ್ನಡದ ಕವಿ ಎಸ್. ಮಂಜುನಾಥ್ ಹಿರಿಯ ಕವಿ ಪು.ತಿ.ನರಸಿಂಹಾಚಾರ್ಯರ ಕವಿತೆಗಳ ಪುಸ್ತಕದ ಕುರಿತು ಬರೆದಿದ್ದಾರೆ.






