ಮೂಲತಃ ತುಮಕೂರಿನ ಸೋಮಶೇಖರ ಸಿರಾ, ಮೈಸೂರಿನ ನಿರಂತರ ರಂಗ ತಂಡದಲ್ಲಿ ಹತ್ತು ವರುಷಗಳಿಂದ ನಟನಾಗಿ, ಸಂಘಟಕನಾಗಿ ಕೆಲಸ ಮಾಡುತ್ತಿದ್ದಾರೆ. ಮಾನವಶಾಸ್ತ್ರದ ವಿದ್ಯಾರ್ಥಿ, ಕಾವ್ಯ, ಫೋಟೋಗ್ರಫಿ ಮತ್ತು ನಾಟಕದ ಗೀಳು. ಸ್ನೇಹಿತರ ಜೊತೆಗೂಡಿ ‘ರಸೋಕಿನ’ ಕನ್ನಡ ಟೀ ಶರ್ಟ್‌ಗಳ ಪ್ರಯೋಗ,  ‘ಜೇನುಗಳು ಬರೆದ ಪತ್ರ’ ಸಧ್ಯದಲ್ಲೇ ಹೊರಬರಲಿರುವ ಕವನ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com