Advertisement

ವ್ಯಕ್ತಿ ವಿಶೇಷ

ತನ್ನಂತಿರುವವರ ಒಳಿತಿಗೇ ಬದುಕಿದ್ದ ವಿಶಿಷ್ಟ ಚೇತನ ಜಾವೇದ್ ಅಬಿದಿ

ತನ್ನಂತಿರುವವರ ಒಳಿತಿಗೇ ಬದುಕಿದ್ದ ವಿಶಿಷ್ಟ ಚೇತನ ಜಾವೇದ್ ಅಬಿದಿ

”ಅಂಗವೈಕಲ್ಯವು ಬರೇ ಆರೋಗ್ಯ ಸಮಸ್ಯೆಯಲ್ಲ, ಅದು ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಸಮಸ್ಯೆಯೂ ಹೌದೆಂದು ವಾದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. ತಾನು ನಂಬಿದ ತಾನು ಆಡಿದ ತಾನು ಯೋಚಿಸಿದ ಧೋರಣೆಗಳನ್ನು ಮಾರ್ಗಗಳನ್ನು ಸ್ವತಃ ಆಚರಿಸಿ ಅನುಷ್ಠಾನಿಸಿ ತೋರಿಸಿದವರು.

read more
ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.

read more
ಹರಿದ ಅಂಗಿಯ ಮುದುಕ ತೋಡಿದ ಏಳು ಪುಣ್ಯದ ಕೆರೆಗಳು

ಹರಿದ ಅಂಗಿಯ ಮುದುಕ ತೋಡಿದ ಏಳು ಪುಣ್ಯದ ಕೆರೆಗಳು

ಹತ್ತಿರ ಹತ್ತಿರ ಎಂಬತ್ತು ವರ್ಷ ದಾಟಿರುವ ಹಳ್ಳಿಗಾಡಿನ ಈ ಬಡ ವೃದ್ಧ ಕಳೆದ ನಲವತ್ತು ವರ್ಷಗಳಿಂದ ಆಡು ಕುರಿ ಸಾಕಿ, ಅವುಗಳನ್ನು ಮಾರಿದ ಕಾಸಿಗೆ ಇನ್ನೊಂದಿಷ್ಟು ಕಾಸು ಕೂಡಿಸಿ, ಅದರ ಮೇಲೂ ಸಾಲ ಸೋಲ ಮಾಡಿ ತನ್ನ ಗ್ರಾಮದ ಹಿಂದಿರುವ ಕುಂದೂರು ಬೆಟ್ಟದ ಪಾದದಲ್ಲಿ ಏಳು ಕೆರೆಗಳನ್ನು ತೋಡಿದ್ದಾರೆ.

read more
ಹಾರಿಹೋದ ಹಿಂದೂಸ್ತಾನದ ಹಕ್ಕಿ

ಹಾರಿಹೋದ ಹಿಂದೂಸ್ತಾನದ ಹಕ್ಕಿ

ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.

read more
ನನ್ನ ದೊಡ್ಡಜ್ಜ ಹುಲಿಮನೆ ಸೀತಾರಾಮ ಶಾಸ್ತ್ರಿಗಳು

ನನ್ನ ದೊಡ್ಡಜ್ಜ ಹುಲಿಮನೆ ಸೀತಾರಾಮ ಶಾಸ್ತ್ರಿಗಳು

ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ.ವಿಶ್ವ ರಂಗಭೂಮಿಯ ದಿನಕ್ಕಾಗಿ  ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು

read more
ಕಿನ್ನರ ಕಿಂಪುರುಷರ ಜೊತೆ ಚಿಟ್ಟಾಣಿ ಹೆಗಡೆ

ಕಿನ್ನರ ಕಿಂಪುರುಷರ ಜೊತೆ ಚಿಟ್ಟಾಣಿ ಹೆಗಡೆ

ಚಿಟ್ಟಾಣಿಯವರ ಪಾತ್ರ ನಿರೂಪಣೆಗೆ, ಪಾತ್ರದ ಒಳಗಿನ ಉತ್ಸಾಹಕ್ಕೆ ಅಂದಿನ ಪ್ರೇಕ್ಷಕರು ಯಾರು ಮತ್ತು ಎಷ್ಟು ಎನ್ನುವುದು ಬೇಕಾಗುತ್ತಿರಲಿಲ್ಲ. ಎದುರಿಗೆ ಹತ್ತು ಜನರಿದ್ದರೂ ಐದು ನೂರಿದ್ದರೂ ಚಿಟ್ಟಾಣಿಯವರ ಪ್ರವೇಶ ಮತ್ತು ನಂತರದ ಉಮೇದು ಯಾವಾಗಲೂ ಒಂದೇ ತರ ಇರುತ್ತಿತ್ತು.

read more
ಗಾಲಿ ಕುರ್ಚಿ ಬಿಟ್ಟೆದ್ದು ನಡೆದ ಅನಂತ ಅನ್ವೇಷಕ

ಗಾಲಿ ಕುರ್ಚಿ ಬಿಟ್ಟೆದ್ದು ನಡೆದ ಅನಂತ ಅನ್ವೇಷಕ

ಅಂದು ನಾನು ಆಸ್ಪತ್ರೆಯಲ್ಲಿದ್ದೆ.ನನ್ನ ಮಂಚದ ಎದುರಿಗೆ ರಕ್ತದ ಕ್ಯಾನ್ಸರಿನಿಂದ ತೀವ್ರವಾಗಿ ಬಳಲುತ್ತಿದ್ದ ಸುಂದರ ಬಾಲಕನನ್ನು ನೋಡಿದಾಗ ನನಗಿಂತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬಂತು.

read more
ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.

read more
ಸಿತಾರ್ ಸರದಾರನ ಕುರಿತು ಸರೋದ್ ಮಾಂತ್ರಿಕನ ಮಾತುಗಳು

ಸಿತಾರ್ ಸರದಾರನ ಕುರಿತು ಸರೋದ್ ಮಾಂತ್ರಿಕನ ಮಾತುಗಳು

ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು. 

read more

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ