ಎನ್ನಯ ಹಕ್ಕಿಗಳ ಲೋಕ:ಮುನವ್ವರ್ ಪರಿಸರ ಕಥನ
“ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು.ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರಿಸಿತು.ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು.”
ತುಟಿ ಸುರುಟಿಸಿ ಕಣ್ಣು ಕಿರಿದಾಗಿಸಿ ಅಳುವಂತೆ ನಟಿಸಿಬಿಟ್ಟೆ!
“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು.ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು.ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ.”
ಆವಿಷ್ಕಾರ ಪ್ರಿಯರೂ ದಿಟ್ಟರೂ ಆದ ಸ್ಕಾಟಿಷ್ ಜನರು
“ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ.”
ಇಲ್ಲಿನ ಮನುಜರ ಪ್ರಾಣಿ ಪ್ರೀತಿ:ಪ್ರೇಮಲತ ಬ್ರಿಟನ್ ಕಥನ
ನಾನು ನಾಯಿಯನ್ನು ಸಾಕುವುದೇ ಕಷ್ಟವೆಂದರೆ, ಕುದುರೆ ಸಾಕುವ ಇಲ್ಲಿನ ಶ್ರೀಮಂತ ವರ್ಗ ತಮ್ಮ ಪ್ರವಾಸಕ್ಕೆ ಕುದುರೆಗಳು ಓಡಾಡುವ ತಾಣಗಳನ್ನೇ ಆರಿಸಿಕೊಂಡು ತಮ್ಮ ಕುದುರೆಗಳನ್ನು ಕೂಡ ತಮ್ಮೊಡನೆ ವಿಮಾನದಲ್ಲಿ ಕರೆದೊಯ್ಯುತ್ತಾರೆ.
ಧೋ ಮಳೆಯ ಜಾದೂವಿನಲ್ಲಿ ಮರಳಿ ದೊರೆತ ಅಪ್ಪ
ನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು.ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ.
ಬ್ರಿಟಿಷರು ಭಾರೀ ರೇಸಿಸ್ಟ್ ಗಳಂತೆ,ಹೌದಾ?:ಪ್ರೇಮಲತ ಕಥನ
ಕನ್ನಡ ನಾಡಿಗೆ ಬರುವ ಪರಭಾಷೆಯವರನ್ನೆಲ್ಲ ಅವರ ಭಾಷೆಯಲ್ಲಿಯೇ ಮಾತನಾಡಿಸುತ್ತ ಅವರಿಗೆ ಕನ್ನಡ ಕಲಿಯಲು ಅವಕಾಶವನ್ನೇ ಕೊಡದ ಹಲವು ಕನ್ನಡಿಗರು ಇಲ್ಲಿಯೂ ಬ್ರಿಟಿಷರ ಮೇಲೆ ಬಿದ್ದು ನಾವು ನಿಮ್ಮಂತೆಯೇ ಎಂದು ರುಜುವಾತು ಪಡಿಸುವ ಭರದಲ್ಲಿ ಅವರಿಗೆ ಮುದವನ್ನೂ, ಮನರಂಜನೆಯನ್ನೂ ಕೊಡುತ್ತಿದ್ದಾರೆ.
ತಿರ್ಯಗ್ಜಂತುವಿನ ಹಾವಳಿಯರಿತ ಪ್ರದ್ಯುಮ್ನನು ನಿರ್ವ್ಯಾಜ್ಯಾಧಿಗಮನೆ ವಾರಿಧಿಗಾತು ಗತಿಸಿದನು
ಮುಸ್ಸಂಜೆ ಜಾರುವ ಹೊತ್ತಿಗೆ ಪಡಸಾಲೆಯಲ್ಲಿ ಸೇರುತ್ತಿದ್ದ ಜನಜಂಗುಳಿ, ತಾಂಬೂಲ ಜಗಿಯುತ್ತಲೇ ಅಜ್ಜನು ಶುರುವಿಡುತ್ತಿದ್ದ ಜೈಮಿನಿ ಹಾಗೂ ಕುಮಾರವ್ಯಾಸ ಭಾರತದ ಗಮಕ, ಅಲ್ಲೇ ಏನಾದರೊಂದು ಮೆದ್ದು ಹಾಗೇ ಮಲಗಿಬಿಡುತ್ತಿದ್ದ ನಾನು.
ಉತ್ತರದ ನಾಡವರ ಒಳಗಿನ ದುಃಖಗಳು:ಪ್ರೇಮಲತ ಕಥನ
”ನನ್ನ ಮೊದಲ ‘ಕರ್ಮಭೂಮಿ’ ಸ್ಕಾಟ್ ಲ್ಯಾಂಡ್. ಇಲ್ಲಿನ ಜನರು ಇಂಗ್ಲೆಂಡನ್ನು ಬಹುತೇಕ ಭಾರತೀಯರಂತೆಯೇ ಒಳಗೊಳಗೇ ದ್ವೇಷಿಸುತ್ತಾರೆ. ಈ ಕಾರಣಕ್ಕೆ ಬ್ರಿಟಿಷರಿಂದ ದಬ್ಬಾಳಿಕೆಗೊಳಗೊಂಡ ಸ್ಕಾಟರಿಗೂ ನಮಗೂ ಒಂದು ಸಮಾನತೆಯಿದೆ. ಸ್ಕಾಟ್ ಲ್ಯಾಂಡ್ ಯು.ಕೆ. ಯ ಅವಿಭಾಜ್ಯ ಭಾಗವಾದರೂ ತಾವು ಬೇರೆಯಾಗಬೇಕೆನ್ನುವ ಕನಸು ಇಲ್ಲಿಯ ಜನರಿಗಿದೆ. “
ಪುಟ್ಟ ಹುಡುಗಿಯ ಕಾಲ್ಪನಿಕ ಮಂಗಗಳೂ ಕಾಲ್ಪನಿಕ ಹೋರಾಟಗಳೂ….
ನಾನು ಅನುಭವಿಸಿದ ನೋವು, ಸಂಕಟ, ಅವಮಾನ, ದುಃಖ, ಅಭದ್ರತೆ, ಅನಾಥತೆಯೆಂಬೆಲ್ಲಾ ಮಂಗಗಳ ದಾಳಿಗೆ ಅಡ್ಡಲಾಗಿ ಆ ಭಗವಂತನೆಂಬೋ ಸೆಕ್ಯೂರಿಟಿಯು ನಿಂತು ನನ್ನ ಗೆಲ್ಲಿಸಿದ್ದೇ ಈ ಪ್ರಸಂಗವೆಂತಲೂ ಹೇಗೆ ಅರಿತುಕೊಂಡೇನು ಆಗ?









