ಅನಂತಮೂರ್ತಿ ಹೇಳಿದ ಬಾಲ್ಯಕಾಲ ಲೋಕ
‘ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ…’ ಎಂದು ಬರೆದಿದ್ದ ಅನಂತಮೂರ್ತಿಯವರ ಭಾಲ್ಯಕಾಲ ಲೋಕದ ಹಲವು ಪರಿಮಳಗಳು ಇದೀಗ ಕೆಂಡಸಂಪಿಗೆಯಲ್ಲಿ ಮೂಡಿ ಬರುತ್ತಿವೆ.
‘ನೆನಪೇ ಸಂಗೀತ’:ವಿದ್ಯಾಭೂಷಣ ನೆನಪ ಸುರುಳಿ
“ಕೆಂಡ ಸಂಪಿಗೆಯನ್ನು ವಿಷ್ಣು ಪ್ರತೀಕವಾದ ಶಾಲಿಗ್ರಾಮದ ಮೇಲಿರಿಸಬಾರದಂತೆ. ಶಾಲಿಗ್ರಾಮ ಶಿಲೆ ವಜ್ರಕಠಿಣವಾದರು ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ!”
ಕೃಪಾಕರ ಸೇನಾನಿ ಹೇಳಿದ ಕಾಡುನಾಯಿಗಳ ಕಥಾನಕ
ಅಂತರಾಷ್ಟೀಯ ಖ್ಯಾತಿಯ ಛಾಯಾಗ್ರಾಹಕ ಜೋಡಿ ಕೃಪಾಕರ ಸೇನಾನಿ ಹೇಳಿದ ಒಂದು ರಮ್ಯ ವಾಸ್ತವ ಕಥಾನಕ.
ಮೂಡಿಗೆರೆಯಿಂದ ರಾಜೇಶ್ವರಿ ತೇಜಸ್ವಿ
‘ತೇಜಸ್ವಿ ಇರುವಾಗ ನಂದ್ಯಾಕೆ’ ಎಂದು ಸುಮ್ಮನೆ ಇದ್ದ ರಾಜೇಶ್ವರಿಯವರು ಇನ್ನು ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ನಮಗೆ ಬರೆಯುತ್ತಾರೆ.
ಬಾರಿಯಂಡ ಜೋಯಪ್ಪ ಬರೆದ ಕಾಟಿಬೆಟ್ಟದ ಸರಣಿ.
ಕೊಡಗಿನ ಕನ್ನಡ ಅದ್ಯಾಪಕ ಬಾರಿಯಂಡ ಜೋಯಪ್ಪ ಅವರ ಬಾಲ್ಯಕಾಲದ ಸರಣಿ ನಿಮ್ಮ ಇಂದಿನ ಓದಿಗಾಗಿ.
ಪ್ಯಾಪಿಲಾನ್ ಬರೆದ ಮಡಗಾಸ್ಕರ್ ಸಮಾಚಾರ
ಮಡಗಾಸ್ಕರ್ ನಲ್ಲಿ ಕೆಲಕಾಲ ಕಾಲ ಕಳೆದಿದ್ದ ತರುಣ ಕನ್ನಡಿಗ ಕೆಂಡಸಂಪಿಗೆಯಲ್ಲಿ ಬರೆದಿದ್ದ ಸರಣಿಯ ತುಣುಕೊಂದು ನಿಮ್ಮ ಈ ಶನಿವಾರದ ಅವಗಾಹನೆಗಾಗಿ.
ಹೇಮಾ ಬರೆಯುವ ಅಪ್ಪನ ನೆನಪುಗಳು
ಅಪ್ಪನ ನೆನಪಿನ ನೆನಪಲ್ಲಿ ಲೇಖಕಿ ಹೇಮಾ ಕಟ್ಟಿಕೊಟ್ಟಿರುವ ಸುಳ್ಯ ಸೀಮೆಯ ಬಂಟಮಲೆಯ ಸುತ್ತಮುತ್ತಲಿನ ಮನೋಹರ ಚಿತ್ರಗಳು ಇಲ್ಲಿವೆ.
ಕನಕರಾಜು ಆರನಕಟ್ಟೆ ಬರೆಯುವ ಅರೇಬಿಯಾ ಕಾಲಂ
ನಮ್ಮ ಹೆಂಗಸರುಗಳಿಗೆ ಮಕ್ಕಳ ನೋವಿನಷ್ಟೆ ಕೊರಗಲು ನೂರಾರು ವಿಷಯಗಳಿವೆ. ಅವುಗಳನ್ನು ಹಂಚಿಕೊಳ್ಳಲು ಜೊತೆಯಲ್ಲಿ ಕಟ್ಟಿಕೊಂಡ ಗಂಡನಿಲ್ಲ, ಆತ ಕಳುಹಿಸಿದ ಹಣ ಮಾತ್ರ ಇದೆ.
ಸುಮಿತ್ರಾ ಮೋತಿಲಾಲ ಹಲವಾಯಿ ಆತ್ಮಕಥನ
ನಮ್ಮ ಮನೆಯಲ್ಲಿ ಉದ್ದಿನ ಬೇಳೆ ಇರುತ್ತಿರಲಿಲ್ಲವಾದ್ದರಿಂದ ನಾನು ಅಕ್ಕಿ ಹಪ್ಪಳ ಮಾಡುತ್ತಿದ್ದೆ. ಬ್ರಾಹ್ಮಣರ ಮನೆಯಲ್ಲಿ ಅಕ್ಕಿ ಹಪ್ಪಳ ಮಾಡುವದಿಲ್ಲ. ಅಕ್ಕಿ ಒಮ್ಮೆ ಬೆಂದ ಮೇಲೆ ಅದು ಅವರಿಗೆ ಮುಸುರೆ-ಮೈಲಿಗೆ.









