Advertisement

Month: April 2024

ಹಿತ್ತಾಳೆ ಲೋಟ ಮತ್ತು ಹರಿದ ಸ್ಕರ್ಟ್ ನೆನಪಿಸುವ ಸಂಕ್ರಾಂತಿ: ಭಾರತಿ ಹೆಗಡೆ

“ಅಣ್ಣನ ಉಪನಯನದ ಹೊತ್ತಿಗೆ ಅದೇ ಕನಸು, ಅದೇ ಆಸೆಯಿಂದ ಬೆತ್ತದ ಪೆಟ್ಟಿಗೆಯ ಮುಚ್ಚಳ ತೆಗೆದು ಸ್ಕರ್ಟ್ನ್ನು ತೆಗೆಯುತ್ತೇನೆ. ಎಲ್ಲಿದೆ ಅಲ್ಲಿ? ಅರ್ಧಕ್ಕರ್ಧ ಸ್ಕರ್ಟ್ ಅನ್ನು ಇಲಿ ತಿಂದು ಹಾಕಿತ್ತು. ಅಲ್ಲಿ ದೊಡ್ಡದಾದ ಬಿಳಿಯ ಹೂವಿನ ಡಿಸೈನ್ ಕೂಡ ಇದ್ದ ಕುರುಹೂ ಇಲ್ಲದ ಹಾಗೆ ಸ್ಕರ್ಟ್‍ ಅನ್ನು ಇಲಿ ಕಚ್ಚಿಹಾಕಿತ್ತು.”

Read More

ವಿದ್ಯಾಭೂಷಣರ ‘ನೆನಪೇ ಸಂಗೀತ’ ನಾಳೆ ಬಿಡುಗಡೆ.

“ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು!”

Read More

ಸದಾಶಿವ್ ಸೊರಟೂರು ಬರೆದ ಎರಡು ಹೊಸ ಕವಿತೆಗಳು

“ಎಷ್ಟೊ ತುದಿ ಬೆಳಗುಗಳು
ನಿಯತ್ತಿನ ಕಡಾಯಿಗಳು
ಅದರಲ್ಲಿ ಅದ್ದಿ ತೆಗೆದಾಗಲೆಲ್ಲಾ
ಇದೇ ಚಿತ್ರವಿರುತ್ತಿತ್ತು!”- ಸದಾಶಿವ್ ಸೊರಟೂರು ಬರೆದ ಎರಡು ಹೊಸ ಕವಿತೆಗಳು

Read More

ಪ್ರವರ ಕೊಟ್ಟೂರು ತೆಗೆದ ದಿನದ ಫೋಟೋ

ಪ್ರವರ ಕೊಟ್ಟೂರಿನವರು. ಸದ್ಯಕ್ಕೆ ಹೊಸದುರ್ಗದ ಖಾಸಗೀ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರವರ ಕವಿಯೂ ಹೌದು. ಜೊತೆಗೆ ಛಾಯಾಗ್ರಹಣದಲ್ಲಿಯೂ ಆಸಕ್ತಿ ಉಳ್ಳವರು.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಅವರು ಬೀಳಿಸಿದ ಗೂಡಿನಲ್ಲಿ ಕಾಗೆಯ ಮರಿಗಳಿದ್ದವು: ಮುನವ್ವರ್ ಪರಿಸರ ಕಥನ

“ಅರೆ, ಇಷ್ಟು ಹೊತ್ತು ಭಯ ಹುಟ್ಟಿಸುವಂತೆ ಮಾಡಿ ಪುಸ್ತಕ ಓದನ್ನು ನಿಲ್ಲಿಸಿದ್ದು ಇದೇನಾ” ಎಂದು ಕಾಗೆ ಜನ್ಮಕ್ಕಿಷ್ಟು ಉಗಿದೆ. ತಕ್ಷಣ ಓಡಿಸಲೆಂದು ಬೊಬ್ಬೆ ಹಾಕಲು ಬಾಯಿ ತೆಗೆದವನು, ಏನೋ ನೆನಪಾಗಿ ಸುಮ್ಮನಾದೆ. ‘ಅಲ್ಲ, ಈ ಕಾಗೆಯೇಕೆ ಹಾಗೆ ವಿಚಿತ್ರವಾಗಿ ಕೂಗಿರಬಹುದು?’ ತಲೆಗೆ ಹುಳ ಬಿಟ್ಟುಕೊಂಡೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ