ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ
“ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ನಮ್ಮ ತಾಯ್ನೆಲದ ಚಿಂದಿಗೊಂಡ ನಿಶ್ಶಕ್ತ
ಅವಶೇಷಗಳ ಕುರಿತು ಬರೆದರೆ…
ವಿಳಾಸವಿಲ್ಲದ ತಾಯ್ನೆಲ
ಹೆಸರುಗಳೇ ಇಲ್ಲದ ಒಂದು ದೇಶ ನನ್ನದು”- ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ
Posted by ಕೆಂಡಸಂಪಿಗೆ | Feb 28, 2019 | ದಿನದ ಕವಿತೆ |
“ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ನಮ್ಮ ತಾಯ್ನೆಲದ ಚಿಂದಿಗೊಂಡ ನಿಶ್ಶಕ್ತ
ಅವಶೇಷಗಳ ಕುರಿತು ಬರೆದರೆ…
ವಿಳಾಸವಿಲ್ಲದ ತಾಯ್ನೆಲ
ಹೆಸರುಗಳೇ ಇಲ್ಲದ ಒಂದು ದೇಶ ನನ್ನದು”- ಭುವನಾ ಹಿರೇಮಠ ಅನುವಾದಿಸಿದ ‘ನಿಝಾರ್ ಖಬ್ಬಾನಿ’ ಕವಿತೆ
Posted by ಕೃಷ್ಣ ದೇವಾಂಗಮಠ | Feb 28, 2019 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಆದರೆ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ.
Read MorePosted by ಕೆಂಡಸಂಪಿಗೆ | Feb 28, 2019 | ದಿನದ ಫೋಟೋ |
ವಿನಯ್ ಭಟ್ ಮೂಲತಃ ಶಿರಸಿಯವರು. ಪ್ರಸ್ತುತ ಬೆಂಗಳೂರಿನಲ್ಲಿರುವ ಬಿ. ಎಂ. ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ರೂಪಶ್ರೀ ಕಲ್ಲಿಗನೂರ್ | Feb 27, 2019 | ಅಂಕಣ |
“ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ.”
Read MorePosted by ಸುಜಾತಾ ಎಚ್.ಆರ್ | Feb 26, 2019 | ಪ್ರವಾಸ |
“ತನ್ನ ವಾದ್ಯದ ಇತಿಹಾಸ ಹೇಳುವಾಗ ಅವರ ಕಣ್ಣಲ್ಲಿ ಭಾವುಕತೆ ಹಾಗೂ ತನ್ಮಯತೆ ಇತ್ತು. ಮುಳುಗುವ ಗುಣ ಇಲ್ಲದಿದ್ದರೆ ತಾಳ ಮೇಳದಲ್ಲಿ ಹೊಂದಾಣಿಕೆ ಇರಲು ಸಾಧ್ಯ ಇರೋದಿಲ್ಲ. ಅವರು ತಮಟೆ ನೆಲಕ್ಕೆ ಇಡುವಾಗಿನ ಅವರ ಬೆರಳಿನ ನವಿರು, ಮುಟ್ಟಿ ತೋರುವಾಗ ಕಲಾಕಾರನ ಹೆಮ್ಮೆ ತುಂಬಿ ತುಳುಕುತಿತ್ತು.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…
Read More