Advertisement

Month: May 2024

ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ

“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ

Read More

ತನ್ನ ನೂಲ ತಾನೇ ಸುತ್ತಿ…. : ಆಶಾ ಜಗದೀಶ್ ಅಂಕಣ

“ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ..”

Read More

ಮಲಯಾಳಂ ಸಿನೆಮಾ ಸಹವಾಸ: ರೂಪಶ್ರೀ ಕಲ್ಲಿಗನೂರ್ ಅಂಕಣ

“ಮೊದಮೊದಲು ಮಲಯಾಳಂ ಚಿತ್ರ ನೋಡುವಾಗ ಭಾಷೆಯ ಸಮಸ್ಯೆ ಕಾಡ್ತಿತ್ತು. ಸಬ್ ಟೈಟಲ್ ಗಳನ್ನು ಓದಿಕೊಳ್ಳುತ್ತಾ ಚಿತ್ರ ನೋಡುವುದು ಎಂಥಾ ಕಷ್ಟಕರವಾದ ಕೆಲಸ ಅನ್ನೋದು ಅದನ್ನ ಅನುಭವಿಸಿ ತೀರಿದವರಿಗೇ ಗೊತ್ತು. ಸಬ್ ಟೈಟಲ್ ಗಳ ಮೇಲೆ ಅವಲಂಬಿತರಾಗಿ ಸಿನಿಮಾ ನೋಡುವವರ ತಾಪತ್ರಯ ಎಂಥಾದ್ದೆಂದರೆ ಚಿತ್ರವನ್ನು ಆಸ್ವಾದಿಸುವ ಬದಲಿಗೆ..”

Read More

ಬಯಲು ಸೀಮೆಯ ಮಳೆ : ಕಪಿಲ ಪಿ. ಹುಮನಾಬಾದೆ ಲೇಖನ

“ಈ ಮಳೆಗಾಲದಲ್ಲಿ ಕೆಸರಿನಿಂದ ನೆಲ ಸಾರಿಸಿದ ಮನೆಗಳ, ಹಿತ್ತಲ ಗೋಡೆಯಿಂದ ಕರಿ ಇರುವೆಗಳು ಮನೆ ತುಂಬಾ ನುಗ್ಗುತ್ತವೆ, ಈ ಇರುವೆಗಳನ್ನು ಮನೆಯಿಂದ ತೆಗೆದು ಹೊರಗೆ ಹಾಕುವುದೇ ಒಂದು ಸಾಹಸ. ಇವು ಸ್ವಲ್ಪ ಕಚ್ಚಿದರೂ ಸಾಕು ಚರ್ಮ ಕಿತ್ತು ಬರುವಂತೆ ಹಿಡಿದಿರುತಿದ್ದವು. ಈ ಇರುವೆಗಳು ನಮ್ಮ ಮಳೆಗಾಲದ ಖಾಯಂ ಅಥಿತಿಗಳು. ಹಿತ್ತಲ ಗೋಡೆಯಿಂದ ನುಗ್ಗಿ ದೊಡ್ಡ ಗಡಿಗಿಗಳ ಸಾಲಿಂದ…”

Read More

ನಾಗಶ್ರೀ ನೆನಪಿನಲ್ಲಿ ಮೂರು ಕವಿತೆಗಳು

ಕನ್ನಡದ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಅಗಲಿ ಇಂದಿಗೆ ಒಂದು ವರ್ಷ.
ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ನಾಗಶ್ರೀ ನೆನಪಿಗೆ ಅವರದೇ ಮೂರು ಕವಿತೆಗಳು ಇಲ್ಲಿವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ