Advertisement

Month: April 2024

ಐನ್‌ಸ್ಟೈನನ ಥಿಯರಿ ಆಫ್ ರಿಲೆಟಿವಿಟಿ ಕಬ್ಬಿಣದ ಕಡಲೆಯೆ?

“ಹದಿಹರೆಯದ ಐನ್‌ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್‌ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ….”

Read More

ದಬ್ಬಲ, ಸೂಜಿ, ರಾಮಾಯಣ ಇತ್ಯಾದಿ…

“ಇದು ತುಂಬ ಸೂಕ್ಷ್ಮ ಹಾಗೂ ಮಾರ್ಮಿಕ ಮಾತು. ಯಾರಾದರೊಬ್ಬರು ವಸ್ತುನಿಷ್ಠವಾಗಿ ಮಾತಾಡುತ್ತಿದ್ದರೆ ಅದನ್ನು ಗ್ರಹಿಸಿಕೊಳ್ಳಲು ಬಾರದಿದ್ದರೆ ಆ ಕಾಲ ತನ್ನ ಹದ ಕಳೆದುಕೊಳ್ಳುತ್ತದೆ. ಮತ್ತು ಕಲೆಯಲ್ಲಿ ರಾಜಕಾರಣ ತಲೆ ಹೊಗಿಸಲು ಆರಂಭಿಸುತ್ತದೆ. ಕಲೆಯನ್ನ ಹಿಂದಕ್ಕೆ ಸರಿಸಿ ಬಣಗಳು ತಮ್ಮ ಪೂರ್ವಗ್ರಹದ ಆಟ ಆಡಲು ಆರಂಭಿಸುತ್ತವೆ. ಒಂದು ಕಾಲದ ವಸ್ತುನಿಷ್ಠ ತತ್ವ ಮತ್ತು ಪ್ರತಿಪಾದನೆ ಮಾಯವಾಗಿ…”

Read More

ಸಿ ರಘು ಕುಮಾರ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ರಘು ಕುಮಾರ್ ಸಿ. ಶಿಕ್ಷಕರಾಗಿರುವ ರಘುಕುಮಾರ್ ಉತ್ತಮ ಛಾಯಾಗ್ರಾಹಕ ಕೂಡಾ. ಹಕ್ಕಿಗಳ ಫೋಟೋ ತೆಗೆಯುವುದು ಇವರ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಪೂರ್ಣಿಮಾ ಮಾಳಗಿಮನಿ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ

“ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.”

Read More

ಚಿಂತಾಮಣಿ ಕೊಡ್ಲೆಕೆರೆ ಬರೆದ ಎರಡು ಹೊಸ ಕವಿತೆಗಳು

“ನಗೆಯಿಲ್ಲದ ಆ ಮನೆಯಲ್ಲಿ
ತೊಟ್ಟಿಕ್ಕುತ್ತಿದೆ ನಲ್ಲಿ

ಇನ್ನು ಅವಳಿಲ್ಲಿ ಇಲ್ಲ
ಎಂದೂ ಬರುವುದೆ ಇಲ್ಲ”- ಚಿಂತಾಮಣಿ ಕೊಡ್ಲೆಕೆರೆ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ