ಕತೆಗಾರ ಎಸ್. ದಿವಾಕರ್ ಅವರೊಟ್ಟಿಗೆ ಸಾಹಿತ್ಯದ ಕುರಿತ ಮಾತುಕತೆ.
ಕೃಪೆ: ಮಾಧ್ಯಮ ಅನೇಕ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಕೆಂಡಸಂಪಿಗೆ | May 25, 2021 | video of the day |
ಕತೆಗಾರ ಎಸ್. ದಿವಾಕರ್ ಅವರೊಟ್ಟಿಗೆ ಸಾಹಿತ್ಯದ ಕುರಿತ ಮಾತುಕತೆ.
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ

ಎಸ್.ದಿವಾಕರ್ ಅವರ ಸಂದರ್ಶನ ಸಾಹಿತ್ಯ ಪ್ರಪಂಚವನ್ನು ಸುತ್ತಿ ಬಂದಷ್ಟು ಖುಷಿಯಾಯಿತು.ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆಯ ಬಗೆಗಿನ ಸೂಕ್ಷ್ಮ ಒಳನೋಟಗಳು ಸುಮಾರು ಲೇಖಕರನ್ನು ಇನ್ನಷ್ಟು ಓದಬೇಕೆಂಬ ಆಸೆಯಾಯ್ತು.ಕಲೆ, ಸಂಗೀತದ ಬಗ್ಗೆ ಆಸಕ್ತಿದಾಯಕ ವಿಶ್ಲೇಷಣೆ ಮನಸ್ಸು ಮುಟ್ಟಿತು.
ಮಾಸ್ತಿಯವರ ಜೊತೆಗಿನ ಒಡನಾಟಗಳು,ಬೇಂದ್ರೆಯವರ ಕಾವ್ಯದ ಓದು (ಹಿಂದೆ ಕೇಳಿದ್ದರೂ ಹೊಸದೆನಿಸಿತು ),ಪೋರ್ಚುಗೀಸ್ ಕವಿಯ ಆ ಕಾಲದ ಭೂತ ಮತ್ತು ವರ್ತಮಾನದ ಸಹಿತ ಬರವಣಿಗೆ ( ಕನ್ನಡದಲ್ಲಿ ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ ನೆನಪಾಯಿತು) ಇವೆಲ್ಲ ತುಂಬಾ ಇಷ್ಟ ಅಯಿತು.ದಿವಾಕರ್ ಪುಸ್ತಕ ( ಅನುವಾದ ಸೇರಿ) ಗಳನ್ನು ಗಂಭೀರವಾಗಿ ಓದಬೇಕೆನಿಸಿತು.
ಏನೇ ಓದಲಿ,ಬರೆಯಲಿ,ಒಡನಾಡಲಿ ಅದರ ನಡುವೆ ಅವರ ಸೂಕ್ಷ್ಮ ಗಮನಿಸುವಿಕೆ ನನಗಿಷ್ಟವಾಯಿತು.ಅವರನ್ನು ನಾವು ತುಷಾರ, ಮಲ್ಲಿಗೆಯಲ್ಲಿ ಮಾತ್ರ ಓದಿದ್ವಿ.ಇಂತಹ ಸಾಹಿತ್ಯಕ ಸೂಕ್ಷ್ಮಗಳ ಸಂದರ್ಶನ ಮಾಡಿದ ಮತ್ತು ಅವರಿಂದ ವಿಚಾರಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಸುಂದರಿಗೆ ಮತ್ತು ಮಾಧ್ಯಮ ಅನೇಕ’ಕ್ಕೆ ವಂದನೆಗಳು.
@ ಫಾಲ್ಗುಣ ಗೌಡ ಅಚವೆ,ಅಂಕೋಲಾ (ಉ.ಕ) 581344
9448233828