Advertisement
ಎ. ಎನ್. ಪ್ರಸನ್ನ

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.

ಸರ್ವ ಕಾಲಕ್ಕೂ ಸಲ್ಲುವ ಇಂಗ್ಮರ್ ಬರ್ಗ್ಮನ್: ಎ. ಎನ್. ಪ್ರಸನ್ನ ಬರಹ

ಇಂಗ್ ಮರ್ ಬರ್ಗ್ ಮನ್ ಚಲನಚಿತ್ರದ ಬೆರಗು. ಅವನು ಆ ಕಲಾ ಪ್ರಕಾರಕ್ಕೆ ಕೊಟ್ಟ ಕಾವು ಎಂಥದೆಂದರೆ ಅವು ಹುಟ್ಟಿಸುವ ಕುದಿತದಿಂದ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಅವು ನಾವು ಯಾರು, ಏನು ಮತ್ತು ಹೇಗೆ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸಿ ಕಂಗೆಡಿಸುತ್ತವೆ. ಅವನ ಚಿತ್ರಗಳಿಗೆ ಸ್ವಂತ ಜೀವನಾನುಭವವೇ ಫೌಂಡೇಷನ್.

Read More

ಹೀಗೊಂದು ದಿನ: ಎ. ಎನ್. ಪ್ರಸನ್ನ ಬರೆದ ವಾರದ ಕತೆ

“ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ