Advertisement

ಕೀರ್ತಿ ಬೈಂದೂರ್

ಚುನಾವಣೆಯ ಸಮಯದಲ್ಲಿ ಲಂಕೇಶರ ಖದರು

ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು.

Read More

ಮುಕ್ತ ಮನಸ್ಸಿನ ನಿಜಪತ್ರಕರ್ತ- ಕನ್ನಡಪ್ರಭ ಸತ್ಯನಾರಾಯಣ

ಒಂದೇ ಪ್ರೆಸ್ ನಲ್ಲಿ ಮೂವತ್ತು ಪತ್ರಿಕೆಗಳು ಪ್ರಿಂಟಾಗವು. ಅದೂ ಏನು, ನ್ಯೂಸ್ ಎಲ್ಲ ಒಂದೆ, ಮಾಸ್ಟ್ ಹೆಡ್ ಮಾತ್ರ ಬೇರೆ. ಇನ್ನು ಕೆಲವಿದ್ದೊ, ಈ ವಾರ ಪ್ರಿಂಟಾಕಿದ್ದ ನ್ಯೂಸನ್ನೇ ಮುಂದಿನವಾರವೂ ಪ್ರಿಂಟಾಕ್ತಿದ್ದೊ.

Read More

ಈ ನೆಲದ ಜಾಲಿ ಹೂ : ರೈತ ಹೋರಾಟಗಾರ್ತಿ ಅನಸೂಯಮ್ಮ

ನನಗೆ ನಮ್ಮ ಹೋರಾಟವೆಲ್ಲ ಹೊಳೇಲಿ ಹುಣಸೇಹಣ್ಣು ಕಲಸಿದ ಹಾಗಾಗಿಹೋಯ್ತಲ್ಲ ಅಂತ ಯೋಚನೆ ಶುರುವಾಯ್ತು. ತಕ್ಷಣವೇ ಮುಂದೆ ಹೋಗಿ ನಿಂತ್ಕಂಡೆ, `ಅವರ ಜೇಬಲ್ಲಿ ಐವತ್ತು ನೂರು ರೂಪಾಯಿ ಇದ್ರು ರಸೀತಿ ಹಾಕ್ಸಲ್ಲ, ನಿಮಗೆ ಕೊಡಕೆ ಬುಡದಿಲ್ಲ.

Read More

ನಡೆದಾಡುವ ದೇವರಿಗೆ ನೊಬೆಲ್ ಯಾಕೆ ಇಲ್ಲ?

ಈ ಎಂಬತ್ತು ವರ್ಷಗಳ ನಿರಂತರ ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಾಗಿ ಇಂದು ಸಿದ್ಧಗಂಗಾ ಮಠ ಬೃಹತ್ ಮಠವಾಗಿ ಬೆಟ್ಟದಂತೆ ಬೆಳೆದು ನಿಂತಿದೆ.

Read More

ತೇಲಿಹೋದ ತೇಜಸ್ವಿಯ ಕುರಿತು ಬಸವರಾಜು ಬರಹ

ಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ… ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ…’

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ