ಚೇತನ್‌ ಭಗತ್‌ ಬರೆದ ‘ಒನ್ ಅರೆಂಜ್ಡ್ ಮರ್ಡರ್’ ಕಾದಂಬರಿಯ ಕುರಿತು ಭಾಗ್ಯಶ್ರೀ ಎಂ.ಎಸ್. ಬರಹ

“‌ಅಂಜಲಿ ಒಬ್ಬ ಇಂಡೋ-ಅಮೇರಿಕನ್ ಹುಡುಗಿಯಾಗಿಯೂ, ಚಾಣಾಕ್ಷ, ಸ್ವಾತಂತ್ರ್ಯ ಬಯಸುವ ಆಧುನಿಕ ಮಹಿಳೆಯಾಗಿದ್ದೂ, ವೃತ್ತಿಪರ ಪತ್ರಕರ್ತೆಯಾಗಿರುತ್ತಾಳೆ. ಇವಳೊಬ್ಬ ಭಗ್ನಪ್ರೇಮಿಯಾಗಿದ್ದೂ, ಕುಟುಂಬದವರನ್ನು ಭೇಟಿಮಾಡಲು ಭಾರತಕ್ಕೆ ಬಂದು ಮಲ್ಹೋತ್ರಾ ಕುಟುಂಬದಲ್ಲಿ ತಾನೂ ಒಬ್ಬಳಾಗಿರುತ್ತಾಳೆ. ಪ್ರೇರಣಾಳ ಸಾವಿನ ನಂತರ ಸೌರಬ್ ಮತ್ತು ಕೇಶವ್‍ ಗೆ ಮಲ್ಹೋತ್ರಾ ಕುಟುಂಬದ ಎಲ್ಲಾ ಬೆಚ್ಚಿಬೀಳಿಸುವ ರಹಸ್ಯಗಳನ್ನು ಬಿಚ್ಚಿಟ್ಟವಳು ಇವಳೇ….”

Read More