ಡಾಕ್ಟರ್ ರಾಜೇಂದ್ರ ಬರೆದ ಮನೋಬೇನೆಯೊಂದರ ನೈಜಕಥೆ

ಈಕೆಯ ನೋವು-ಗೋಳುಗಳ ನಿರಂತರ ಪ್ರವಾಹದಲ್ಲಿ ನಾನು ಮುಳುಗೇ ಹೋಗುತ್ತೇನೆ. ಸಾಕು ಇಷ್ಟಕ್ಕೇ ನಿಲ್ಲಿಸಿಬಿಡಬಾರದೇ?  ಊಹೂಂ… ಮುಂದುವರಿಯುತ್ತಲೇ ಇದೆ. ಒಂದೊಂದು ರೋಗಲಕ್ಷಣವನ್ನೂ ಚ್ಯೂಯಿಂಗಮ್ಮಂತೆ ಅಗಿಯುತ್ತಾ, ಹಿಗ್ಗುತ್ತಾ, ಅನುಭವಿಸುತ್ತಾ… ನನ್ನ ಬೆನ್ನು ಹುರಿಯಲ್ಲೊಂದು ಸಣ್ಣ ನಡುಕ ಶುರುವಾಗಿದೆ.

Read More