ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ
“ಘನನೀಲ ಮೇಘದಾವರಣ-
ದೊಳಗನ್ನು ಕೋರೈಸಿ ಮಿಂಚು-
ಬಳ್ಳಿಯು ಎರಗುವಂತೆ
ನೋಟ ಒಮ್ಮೊಮ್ಮೆ; ಮತ್ತಿನ್ನೊಮ್ಮೆ
ತಂಪು ತಂಗದಿರ ಎಸಳಂತೆ-
ಹಂಸತೂಲಿಕತಲ್ಪ-
ದಲ್ಲೊರಗುವಂತೆ!”-ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Jan 8, 2026 | ದಿನದ ಕವಿತೆ |
“ಘನನೀಲ ಮೇಘದಾವರಣ-
ದೊಳಗನ್ನು ಕೋರೈಸಿ ಮಿಂಚು-
ಬಳ್ಳಿಯು ಎರಗುವಂತೆ
ನೋಟ ಒಮ್ಮೊಮ್ಮೆ; ಮತ್ತಿನ್ನೊಮ್ಮೆ
ತಂಪು ತಂಗದಿರ ಎಸಳಂತೆ-
ಹಂಸತೂಲಿಕತಲ್ಪ-
ದಲ್ಲೊರಗುವಂತೆ!”-ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Jul 8, 2025 | ವ್ಯಕ್ತಿ ವಿಶೇಷ |
‘ಸರ್, ಧ್ವಜಾರೋಹಣ ಮಾಡುವಾಗ ಹಾಗೇ ಮಾಡುವದಕ್ಕಿಂತ ತಲೆಯ ಮೇಲೆ ಏನಾದರೂ ಧರಿಸಬೇಕುʼ ಎಂದಾಗ ಅವರಿಗೂ ಅದು ಸರಿಯೆನಿಸಿತು. ಅವರ ಮನೆಯೇನೋ ಸಮೀಪದಲ್ಲೇ ಇದ್ದಿತ್ತಾದರೂ, ಹೋಗಿ ಅಲ್ಲಿಂದ ತರೋಣವೆಂದರೆ ಧ್ವಜಾರೋಹಣದ ಸಮಯಪಾಲನೆ ತಪ್ಪಿಸುವಂತಿಲ್ಲ! ‘ಹೌದಲ್ಲ, ಈಗೇನು ಮಾಡೋದು?ʼ ಎಂದರಂತೆ. “ಈ ಖಾದೀ ಟೋಪಿ ಹಾಕಿಕೊಳ್ಳಿ ಸರ್ʼ ಎಂದಾಗ ‘ಸರಿʼ ಎಂದು ಆ ಖಾದೀ ಟೋಪಿ ಧರಿಸಿ ಧ್ವಜಾರೋಹಣ ಮಾಡಿದರಂತೆ..
ಹಿರಿಯ ಸಾಹಿತಿ ಬಿ. ಎಚ್. ಶ್ರೀಧರರ ಬದುಕು ಮತ್ತು ಬರಹದ ಕುರಿತು ಗೀತಾ ಹೆಗಡೆ, ದೊಡ್ಮನೆ ಬರಹ
Posted by ಗೀತಾ ಹೆಗಡೆ, ದೊಡ್ಮನೆ | Jun 9, 2025 | ದಿನದ ಕವಿತೆ |
“ಯಾರ್ಯಾರಿಗೆ ಕನಸುಗಳು
ಬಹುಶಃ ಎಂದೋ ಕಂಡ
ಅಥವಾ ಕಾಣಬಯಸಿದ್ದು
ಇದ್ದಿರಬಹುದವು… ಅಥವಾ
ಆಗಾಗ ಹೇಗೋ ನುಸುಳಿ, ಕದ್ದು
ತೂರಿಬಂದಂಥವು..” -ಗೀತಾ ಹೆಗಡೆ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Oct 12, 2024 | ದಿನದ ಕವಿತೆ |
“ಯಾವ ಯುಗಭಿತ್ತಿಯಲಿ ಮೂಡಿತೀ ತೇಜ
ಧರ್ಮನೇಗಿಲು ಉತ್ತ ಭೌಮಬೀಜ
ಮೊಳೆತು ಹೆಮ್ಮರವಾಗಿ, ಭಕ್ತಿಬಾಂದಳದಲ್ಲಿ ಬಿತ್ತರಿಸಿತೋ
ಭಾವಸೋಜಿಗವಾಗಿ, ಅಂಕುರದ ಒಳಗಣ್ಣು
ಚಿತ್ತದಾಕಾಶವನೆ ಎತ್ತರಿಸಿತೋ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Nov 3, 2023 | ದಿನದ ಕವಿತೆ |
“ಒಡಂಬಡಿಕೆಗಳ ಕಂತೆ-ಕಂತೆ
ಕಂತಿನಲ್ಲೂ ಸಿಗಬಹುದೆಲ್ಲೆಲ್ಲೂ;
ಆದರೆ- ಕ್ಷಣಭಂಗುರತೆಯ ತಿರುಳ
ನೀವು ಹೀರಿಕೊಂಡಿರುವಿರೆಂದು..”-ಗೀತಾ ಹೆಗಡೆ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
