Advertisement

ಡಾ. ಎಸ್‌. ವಿ. ನರಸಿಂಹನ್

ಅನುಭವದಲ್ಲಿ ಅಮೃತ ಇದೆ: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಹಳ್ಳಿಗಳಲ್ಲಿ ಸಮಸ್ಯೆಗಳು ಇದ್ದೇ ಇವೆ. ಪಟ್ಟಣಗಳಲ್ಲಿ ಇಲ್ಲವೇ?! ಆದರೆ ಅಲ್ಲೊಂದು ಬದಲಾವಣೆ ತರಬೇಕು ಅಂದರೆ ಅಲ್ಲಿನ ಸಂಸ್ಕೃತಿ ಹಾಳಾಗದಂತೆ ಪಟ್ಟಣದ ಕೆಲವು ಸವಲತ್ತುಗಳು ಬರಬೇಕು. ತಂತ್ರಜ್ಞಾನವನ್ನು ಹಳ್ಳಿಗರು ಈಗಾಗಲೇ ಒಪ್ಪಿಕೊಂಡಿದ್ದಾರೆ. UPI ಬಳಕೆ ಕೂಡ ಹಳ್ಳಿಗಳಲ್ಲಿ ಈಗ ಸಾಮಾನ್ಯ ಅನಿಸುವಷ್ಟು ಆವರಿಸುತ್ತಿದೆ. ಮೊಬೈಲ್ ಬಳಕೆ ದಿನದಿನಕ್ಕೆ ಹೆಚ್ಚುತ್ತಿದೆ. ಅದರ ಮೂಲಕವೇ ನಾವು ಅವರನ್ನು ತಲುಪಬೇಕು. ಹೊಸದೇನೋ ಇದೆ ಅಂತ ತಿಳಿಸುವುದು ಈಗ ತುಂಬಾ ಸುಲಭ. ಒಂ
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

Read More

ನೋಡಿ ಕಲಿ…: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಎಷ್ಟೋ ವರ್ಷ ಹಳೆಯದಾದ ಮರಗಳನ್ನು ತೋಟ ಮಾಡುವಾಗ ಕಡಿದು ಹಾಕುವವರನ್ನು ಕಾಣುತ್ತೇವೆ. ಆ ಮರಗಳು ಹಿಂದಿನವರು ಹಾಕಿ ಪೋಷಿಸಿದ್ದು. ಅವುಗಳು ಗಾಳಿ ತಡೆಗೆ, ನೀರು ಭೂಮಿಯೊಳಕ್ಕೆ ಇಂಗುವುದಕ್ಕೆ, ಮಣ್ಣಿನ ಸವೆತದ ತಡೆಗೆ, ಗೊಬ್ಬರಕ್ಕೆ ಹಾಗೂ ಮುಚ್ಚಿಗೆಗೆ ಎಷ್ಟೊಂದು ಸಹಾಯ ಮಾಡಬಲ್ಲವು. ಆದರೂ ಅರಿಯದೆಯೋ, ಅರಿತೋ ಅವುಗಳನ್ನು ಉಳಿಸಿಕೊಳ್ಳುವ ಜನರು ತುಂಬಾ ಕಡಿಮೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಹಳ್ಳಿಗೂ, ಪಟ್ಟಣಕ್ಕೂ ನಡುವೆ ಸೇತುವೆ ಕಟ್ಟಬೇಕಿದೆ : ಗುರುಪ್ರಸಾದ ಕುರ್ತಕೋಟಿ

ನಾವು ಮೊಟ್ಟ ಮೊದಲು ಬಂದಾಗ ನಮಗೆ ಆಶ್ರಯ ಕೊಟ್ಟ ಶಂಭುಲಿಂಗ ಹೆಗಡೆಯವರ ಜೊತೆಗಿನ ಒಡನಾಟದ ತರಹವೆ. ಅವರ ಮಕ್ಕಳ ತರಹವೆ ನಾವಿದ್ದೆವಲ್ಲ. ಮೊದಲು ಒಂದು ಒಪ್ಪಂದ ಅಂತ ಶುರುವಾದರೂ, ಮುಂದಿನ ದಿನಗಳಲ್ಲಿ ಅಲ್ಲೊಂದು ಬಾಂಧವ್ಯ ಏರ್ಪಡುವ ಸಾಧ್ಯತೆಗಳು ಜಾಸ್ತಿ ಇದ್ದವು. ಈಗಾಗಲೇ ವೃದ್ಧರಾಗಿರುವ ಮಾಲೀಕರ ಅವಶ್ಯಕತೆಗಳೂ ಕೂಡ ಅಷ್ಟೆಲ್ಲಾ ಇರುವುದಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಕೃಷಿ ಪೋಷಕರೂ ಇರುತ್ತಾರೆ ಅಲ್ಲಲ್ಲಿ!.. : ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ನನ್ನಂತೆಯೇ ಮೊದಲ ಸಲ ಕೃಷಿಗೆ ಇಳಿಯುವವರು ಮೊದಮೊದಲು ತುಂಬಾ ಹಿಂಸೆ ಪಡುವುದಂತೂ ನಿಜ, ಆದರೆ ಎಷ್ಟು ದಿನ ತಾಳುತ್ತಾರೆ,...

Read More

ಕೃಷಿಯೆಂದರೆ ಸುಲಿದ ಬಾಳೆಯೇ?: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಅವಳು ತನ್ನ ಈ ಪರಿಸ್ಥಿತಿಗೆ ಸರಕಾರದ ಯಾವುದೋ ಒಂದು ನೀತಿಯೇ ಕಾರಣ ಅಂತ ಹಳಿಯುತ್ತಿದ್ದಳು. ಪೂರ್ತಿ ಏಳು ಎಕರೆಯಲ್ಲಿ ಶುಂಠಿ ಹಾಕು ಅಂತ ಸರಕಾರ ಅವಳಿಗೆ ಹೇಳಿತ್ತೆ? ಅದೇ ಒಂದು ವೇಳೆ ಒಳ್ಳೆ ಬೆಲೆ ಬಂದು ಒಂದಿಷ್ಟು ಲಕ್ಷ ಲಾಭವಾಗಿದ್ದರೆ ಸರಕಾರದ ಕಾರಣದಿಂದ ತನಗೆ ಲಾಭ ಆಯ್ತು ಅಂತ ಅನ್ನುತ್ತಿದ್ದಳೆ? ಊಹೂಂ.. ಆಗ ಮಾತ್ರ ನಾನು ಕಷ್ಟ ಪಟ್ಟಿದ್ದಕ್ಕೆ ಹೀಗೆ ಒಳ್ಳೆಯದಾಯ್ತು ಅನ್ನುತ್ತಿದ್ದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ