ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ
“ಯಮುನೆಯ ತೀರದ ಬಿಳಿಯ ಮಿನಾರಿನ ಹೂಗಳ
ಬೆವರಿನ ವಾಸನೆ ಇನ್ನೂ ಬಡಿವುದಂತೆ
ವೈರಸ್ಸುಗಳು ಸಾಯಿಸದ ಮೂಗಿನ ನಳಿಗೆಗಳಿಗೆ.
ಹೊಸ ಪರಿಮಳದ ಹೂವ ತರುವ ಚಿಟ್ಟೆ ಎಲ್ಲಿ ಅಡಗಿದೆಯೋ?”- ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 19, 2020 | ದಿನದ ಕವಿತೆ |
“ಯಮುನೆಯ ತೀರದ ಬಿಳಿಯ ಮಿನಾರಿನ ಹೂಗಳ
ಬೆವರಿನ ವಾಸನೆ ಇನ್ನೂ ಬಡಿವುದಂತೆ
ವೈರಸ್ಸುಗಳು ಸಾಯಿಸದ ಮೂಗಿನ ನಳಿಗೆಗಳಿಗೆ.
ಹೊಸ ಪರಿಮಳದ ಹೂವ ತರುವ ಚಿಟ್ಟೆ ಎಲ್ಲಿ ಅಡಗಿದೆಯೋ?”- ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 16, 2020 | ದಿನದ ಕವಿತೆ |
“ಮುಖಗವಸಿನ
ದಿನಗಳನ್ನು ಉಸಿರುಗಟ್ಟಿ
ಬದುಕುತ್ತಿರುವ ನನ್ನ
ಮುಖವೀಗ ನನಗೇ ಅಪರಿಚಿತ,
ಇಬ್ಬರ ತುಟಿಗಳಿಗೆ
ದೇಶ ದೇಶದ ಗಡಿಗಳಂತೆ
ಬೇಲಿ ಬಿದ್ದಿರುವ
ಈ ದುರಿತಕಾಲದಲ್ಲಿ
ಪ್ರೇಮ ಕಾವ್ಯವ ಹೇಗೆ ಹಾಡಲಿ?”- ಅಭಿಷೇಕ್ ವೈ.ಎಸ್ ಬರೆದ ಮೂರು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Nov 16, 2020 | ದಿನದ ಪುಸ್ತಕ |
“ಹೀಗೆ ಹಲವು ಕಾಲ, ದೇಶ, ಸಂದರ್ಭಗಳಲ್ಲಿ ರೂಪಿತವಾದ ಕವಿತೆಗಳಲ್ಲಿ ಒಟ್ಟಿಗೆ ಆಕೃತಿ ಮತ್ತು ನಿರೂಪಣೆಯ ವಿಧಾನಗಳಲ್ಲಿ ಸಹಜವಾಗಿಯೇ ಅಂತರವಿರುತ್ತದೆ. ಕೆಲವು ಕವಿಗಳಿಗೆ ಹೇಳಬೇಕಾದ್ದನ್ನು ರೂಪಕಗಳಲ್ಲಿ, ಪ್ರತಿಮೆಗಳಲ್ಲಿ ಮುಚ್ಚಿಬರೆಯುವ ಅನಿವಾರ್ಯತೆಯಿರುತ್ತದೆ. ಏಕೆಂದರೆ ಅವುಗಳ ದಮನವು ಮುಂದುವರಿದಿರುತ್ತದೆ. ಅದರ ಜೊತೆಗೆ ನೇರವಾದ..”
Read MorePosted by ಕೆಂಡಸಂಪಿಗೆ | Nov 13, 2020 | ದಿನದ ಕವಿತೆ |
“ಕಿಕ್ಕಿರಿದ ದಾವೆಗಳ ತುಲನೆಯ ಫಲಿತಾಂಶ
ಸಾಂಕೇತಿಕ ಕಾನೂನುಗಳ ಕನವರಿಕೆಯಲಿ
ಶಾಂತಿ ಒಕ್ಕೂಟದ ಕರಕಿಗೇನೆ ವಿಚ್ಛೇದನದ ಬೆಂಕಿ
ಸಾಂತ್ವನದ ಕನಸುಗಳೇ ಸಂಧಾನದ ಆತ್ಮಕತೆಯ ಪುಟಗಳು”- ರಾಮಕೃಷ್ಣ ಸುಗತ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 13, 2020 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಮೋಹಿತ್ ಶೆಣೈ. ಮೂಲತಃ ಉಡುಪಿಯವರಾದ ಮೋಹಿತ್ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಯು.ಎಕ್ಸ್. ವಿನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಛಾಯಾಗ್ರಾಹಕರಾಗಿರುವ ಇವರಿಗೆ ಲ್ಯಾಂಡ್ಸ್ಕೇಪ್, ಪಕ್ಷಿ ಛಾಯಾಗ್ರಹಣದಲ್ಲಿ ಆಸಕ್ತಿ ಇದ್ದು ಈಗ ಮ್ಯಾಕ್ರೋ ಛಾಯಾಗ್ರಹಣದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
