ವಂದನೆಯ ಮಾಡಿ ಪೇಳ್ವೆ ಪಾಂಡವರ ನಂದನದ ಚರಿತ್ರೆಯ
ಮೈಸೂರು ಎಂ.ಗುರುರಾಜ್ ಹಾಗೂ ತಂಡದವರು ಹಾಡಿರುವ `ಅರ್ಜುನ ಜೋಗಿ ಸಾಲು’ ಎಂಬ ನೀಲಗಾರರ ಹಾಡು.
ವಿಡಿಯೋ ಕೃಪೆ :ಕನ್ನಡಿ ಕ್ರಿಯೇಷನ್ಸ್, ಮೈಸೂರು.
Posted by ಕೆಂಡಸಂಪಿಗೆ | Mar 2, 2018 | video of the day |
ಮೈಸೂರು ಎಂ.ಗುರುರಾಜ್ ಹಾಗೂ ತಂಡದವರು ಹಾಡಿರುವ `ಅರ್ಜುನ ಜೋಗಿ ಸಾಲು’ ಎಂಬ ನೀಲಗಾರರ ಹಾಡು.
ವಿಡಿಯೋ ಕೃಪೆ :ಕನ್ನಡಿ ಕ್ರಿಯೇಷನ್ಸ್, ಮೈಸೂರು.
Posted by ಕೆಂಡಸಂಪಿಗೆ | Mar 1, 2018 | ದಿನದ ಫೋಟೋ |
ಭಗವತಿ ಒಳ್ಳೆಯ ಕವಯಿತ್ರಿ ಹಾಗೂ ಹಕ್ಕಿಗಳ ಛಾಯಾಗ್ರಾಹಕಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Mar 1, 2018 | ದಿನದ ಕವಿತೆ |
“ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ ಬರಿದೆ ಅದರ ಒಂದು ಛಾಯೆ-ಚಿತ್ರ. ಜೋರಾಗಿ ಕುಲುಕಿದರೆ ಕಪ್ಪು ಬಿಳುಪು ಚುಕ್ಕೆಗಳು ಉದುರಿ ಕಣ್ಣಿಗೆ ಮಸಿಹಾಕಬಹುದು……” ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ
Read MorePosted by ಕೆಂಡಸಂಪಿಗೆ | Feb 27, 2018 | video of the day |
ಸೂಫಿ ಗಾಯಕ ಮುಕ್ತಿಯಾರ್ ಅಲಿ ಕಂಠದಲ್ಲಿ ಕಬೀರನ “ಗೋವಿಂದ ಗಾಯೋ ನಹೀಂ” ಹಾಡು. ವಿಡಿಯೋ ಕೃಪೆ: ಅಜಬ್ ಶಹರ್-ಕಬೀರ್ ಪ್ರಾಜೆಕ್ಟ್
Read MorePosted by ಕೆಂಡಸಂಪಿಗೆ | Feb 26, 2018 | ದಿನದ ಫೋಟೋ |
ಇದು ವೆರಿಯಬಲ್ ಬುಷ್ ಫ್ರಾಗ್ ಎಂಬ ಕಪ್ಪೆ. ಕ್ಲಿಕ್ಕಿಸಿದವರು ಕಾರ್ತಿಕ್ ಎ. ಕೆ. ಉದ್ಯೋಗ ನಿಮಿತ್ತ ಅಮೇರಿಕದಲ್ಲಿ ನೆಲೆಸಿರುವ ಕಾರ್ತಿಕ್ ಸಾಫ್ಟವೇರ್ ಉದ್ಯೋಗಿ. ಪ್ರಕೃತಿ ಹಾಗೂ ಮ್ಯಾಕ್ರೋ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿಯುಳ್ಳವರು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
