ದೀಪಾ ಗೋನಾಳ ಬರೆದ ಈ ದಿನದ ಕವಿತೆ
“ಹೆಜ್ಜೆ ಇಟ್ಟಂತೆಲ್ಲ
ದಾರಿ ಸ್ಪಷ್ಟವಾದಂತೆ
ಪ್ರತಿ ಚುಕ್ಕೆಯು
ತಾನು ಯಾವ ಹೂವಾಗಬೇಕೆಂದು
ಮೊದಲೇ ಅರಿತು
ಅರಳಿದಂತೆ”- ದೀಪಾ ಗೋನಾಳ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 26, 2023 | ದಿನದ ಕವಿತೆ |
“ಹೆಜ್ಜೆ ಇಟ್ಟಂತೆಲ್ಲ
ದಾರಿ ಸ್ಪಷ್ಟವಾದಂತೆ
ಪ್ರತಿ ಚುಕ್ಕೆಯು
ತಾನು ಯಾವ ಹೂವಾಗಬೇಕೆಂದು
ಮೊದಲೇ ಅರಿತು
ಅರಳಿದಂತೆ”- ದೀಪಾ ಗೋನಾಳ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 15, 2023 | ದಿನದ ಫೋಟೋ |
ಈ ದಿನದ ಫೋಟೋ ತೆಗೆದವರು ಶಿದ್ದಲಿಂಗೇಶ್ ಮತ್ತೂರ್. ಮೂಲತಃ ಧಾರವಾಡದವರು. ಖಾಸಗಿ ಕಂಪನಿಯೊಂದರಲ್ಲಿ ರೋಬೋಟಿಕ್ ಎಂಜುನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Aug 11, 2023 | ದಿನದ ಕವಿತೆ |
“ತಲೆದಿಂಬಿಗೆಂದು ಇಟ್ಟುಕೊಂಡ ಕೈ ಬೆಳಗಾಗುವವರೆಗೂ ಜೋಮು ಜೋಮು
ಸರ್ವಜ್ಞನ ಸಾಲುಗಳೇ ಧರ್ಮದೇಟುಗಳು ಸರ್ವರಿಗೂ
ನನ್ನ ಮತ್ತು ಅವಳ ಜೀರ್ಣಕ್ರಿಯೆಗಳೆರಡಕ್ಕೂ ಒಂದೇ ಹೆಸರು
ಊರಲ್ಲೆಲ್ಲೂ ಮೂಸುವವರಿಲ್ಲಾ ಸತ್ತ ಶವಗಳನ್ನು
ಪ್ರೀತಿ ಪ್ರೇಮ ಎಂಬುವೆಲ್ಲಾ ಬರೀ ಹಳೆ ಕಾಲದ ಕಥೆಗಳು
ತಲೆಯೊಳಗೆ ಅನಿರ್ದಿಷ್ಟ ಕಾಲಾವಧಿಯ ಚಳವಳಿ
ವಾರ್ತಾ ಓದುವವನ ಬಾಯೊಳಗೆ ಹೆಣ್ಣು ಸೊಳ್ಳೆ ಮತ್ತು
ಗಂಟಲು ಕೆರೆತ”- ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 28, 2023 | video of the day |
Posted by ಕೆಂಡಸಂಪಿಗೆ | Jul 26, 2023 | ದಿನದ ಕವಿತೆ |
“ರೆಪ್ಪೆ ಭಾರವಾಗಿಸುವ
ಈ ನೀರ್ಗಲ್ಲು ಬೆಳಕನೆಲ್ಲಾ
ಪ್ರತಿಫಲಿಸುವ ಚಮತ್ಕಾರಕೆ ಅದೇನೋ ಮೋಡಿ
ಹೆಪ್ಪುಗಟ್ಟಿದ ಭಾವಗಳ ಮೇಲೆ ಜಾರಗುಂಡಿ ಆಡೋದು
ಪುಕ್ಕದಂತೆ ಹಗೂರ ಉದುರುವ ಹಿಮ
ಬಿಂದುಗಳ ನಾಲಿಗೆ ಚಾಚಿ ಹಿಡಿಯುವ ಮಜ”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎರಿನ್ ಹ್ಯಾನ್ಸನ್‌ರ ಮೂರು ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
