ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ
“ಒಂದಾನೊಂದು ಕಾಲದಲ್ಲಿ ಕಿಕ್ಕಿರಿದು ನಿಂತಿದ್ದ
ಗಗನಚುಂಬಿ ಕಟ್ಟಡಗಳು ನೆಲಸಮವಾಗಿತ್ತು
ಅಲ್ಲಲ್ಲಿ ನಿಂತ ವ್ಯಾನುಗಳ ನಲ್ಲಿಯಿಂದ
ಸೋರುತಿದ್ದ ಹಾಲಿನ ಬಣ್ಣ ಕೆಂಪಾಗಿತ್ತು
ಬತ್ತಿಹೋದ ಕಣ್ಣುಗಳು, ಬಾಗಿದ ಬೆನ್ನುಗಳು
ನಿರ್ಭಾವುಕವಾಗಿ ಕನಲುತಿತ್ತು”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

