Advertisement

ಎಸ್. ಗಂಗಾಧರಯ್ಯ

 ಐವತ್ತರ ಹೊಸ್ತಿಲಲ್ಲಿ: ಕಿಟ್ಟು ಬರಹ

ಓಡುವ ಜೋರಿಗೆ ಹಿಂದೆ ಸರಿದ ಹಾದಿಯನ್ನು ತಿರುಗಿ ನೋಡುವ ಅವಶ್ಯಕತೆ ಕಾಣಲಿಲ್ಲ. ಮುಂದೆ ಕಾಣದ ಗುರಿಯ ಕಡೆ ಓಡುವುದೇ ಜೀವನದ ಗುರಿ ಎನಿಸಿತ್ತು. ಆದಷ್ಟು ವೇಗವಾಗಿ ಓಡಬೇಕು, ಆದಷ್ಟು ಬೇಗ ಮುಟ್ಟಬೇಕು. ಕೊನೆಗೊಮ್ಮೆ, ಮಧ್ಯಂತರದ ಹತ್ತಿರ ನಿಧಾನಿಸುವ, ನಿಂತು ಹಿಂದೊಮ್ಮೆ ನೋಡುವ ಕಿರು ಆಸೆಯೊಂದು ಮೊಳೆತಾಗಲೇ, ನಾನು ಓಡುತ್ತಿರುವ ಓಟ ಇಳಿಜಾರಿನ ಓಟವೆಂದು ತಿಳಿದದ್ದು. ಬೇಕೆಂದಾಗ ನಿಧಾನಿಸುವುದು ನಿಂತು ನೋಡುವುದು ಅಷ್ಟು ಸುಲಭದ ಮಾತಲ್ಲವೆಂದು ಅರಿವಿಗೆ ಬಂದದ್ದು. ಜೀವನ ಇಳಿಜಾರಿನಲ್ಲಿ ವೇಗವನ್ನು ಗಿಟ್ಟಿಸಿಕೊಂಡಿದೆ. ಓಡುವ ಜೀವನವೇ ಸಹಜವೆಂಬಂತಾಗಿದೆ. ಒಮ್ಮಿಂದೊಮ್ಮೆಲೇ ನಿಲ್ಲಲು ಪ್ರಯತ್ನಿಸಿದರೆ ಮುಗ್ಗರಿಸುವ ಎಲ್ಲ ಸಾಧ್ಯತೆಗಳಿವೆ…
ಐವತ್ತರ ಹೊಸ್ತಿಲಿನ ಬದುಕಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ

Read More

ಬರಹದ ಭಾವನೆ: ಓದಿನ ಕುರಿತು ಕಿಟ್ಟು ಬರಹ

ಬರಹ ಬರೆದವನ ತಿಳುವಳಿಕೆಯ, ಅವನ ಅನಿಸಿಕೆಯ, ಅವನ ಬಯಕೆಯ, ಭಾವನೆಯ ಪ್ರತಿಬಿಂಬವಲ್ಲವೇ? ಅವನ ಸಂತಸ, ಅವನ ದುಗುಡ, ಅವನ ನೆಮ್ಮದಿ, ಅವನ ಆತಂಕ, ಅವನ ಎದೆಗಾರಿಕೆ, ಅವನ ಪುಕ್ಕಲುತನ, ಅವನ ಪ್ರೇಮ ಕಾಮಗಳೆಲ್ಲ ಅದರಲ್ಲಿ ಪದಗಳಾಗಿರುವುದಿಲ್ಲವೇ? ಹಾಗಾದರೆ ಕವಿತೆ ಅಥವಾ ಬರಹ ಬರೆದವನಿಂದಲೇ ಅರ್ಥ ಪಡೆಯುವುದು ಎಂದಾಯಿತಲ್ಲವೇ? ಹಾಗೆ ಬರೆದವನಿಂದಲೇ ಪಡೆದುಕೊಂಡ ಅರ್ಥ ಓದುಗನಿಗೆ ಸರಿಯಾಗಿ ಅರ್ಥವಾಗಬೇಕಾದರೆ ಪ್ರತಿ ಬರಹದ ಇಲ್ಲಾ ಕಾವ್ಯದ ಜೊತೆಗೊಂದು ಬರೆದವನ ಹಿನ್ನೆಲೆ ಮತ್ತು ಬರಹದ ಹಿನ್ನೆಲೆಯನ್ನೂ ಬರೆಯಬೇಕಾಯಿತಲ್ಲವೇ?
ಓದಿನ ಕುರಿತು ಕಿಟ್ಟು ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ