ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ ‘ದ್ವೀಪಗಳು’
“ದ್ವೀಪಗಳ ಒಳಾಂಗಣದಲ್ಲಿ ಅಗಾಧ ತಾಕಲಾಟ
ತಪ್ಪಿಸದಂತೆ ಸಿಲುಕಿ ಹೆಣಗಾಟ ಬಿರುಗಾಳಿಯ ಆರ್ಭಟ
ಮೇರೆ ಮೀರದಂತೆ ಬಂಧಿಸಿಡುವ ಹೋರಾಟ”- ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ
Posted by ಸರೋಜಿನಿ ಪಡಸಲಗಿ | Jun 30, 2021 | ದಿನದ ಕವಿತೆ |
“ದ್ವೀಪಗಳ ಒಳಾಂಗಣದಲ್ಲಿ ಅಗಾಧ ತಾಕಲಾಟ
ತಪ್ಪಿಸದಂತೆ ಸಿಲುಕಿ ಹೆಣಗಾಟ ಬಿರುಗಾಳಿಯ ಆರ್ಭಟ
ಮೇರೆ ಮೀರದಂತೆ ಬಂಧಿಸಿಡುವ ಹೋರಾಟ”- ಸರೋಜಿನಿ ಪಡಸಲಗಿ ಬರೆದ ಈ ದಿನದ ಕವಿತೆ
Posted by ಸರೋಜಿನಿ ಪಡಸಲಗಿ | Jan 28, 2021 | ದಿನದ ಕವಿತೆ |
“ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ”- ಸರೋಜಿನಿ ಪಡಸಲಗಿ ಅನುವಾದಿಸಿ ಖಲೀಲ್ ಗಿಬ್ರಾನ್ ಬರೆದ ಒಂದು ಕವಿತೆ
Posted by ಸರೋಜಿನಿ ಪಡಸಲಗಿ | Jan 20, 2021 | ಸಂಪಿಗೆ ಸ್ಪೆಷಲ್ |
“ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…
Read More