ಮರೆತುಹೋದ ಆಸ್ಟ್ರೇಲಿಯನ್ನರ ನೋವಿನ ನೈಜ ಕಥೆಗಳು: ವಿನತೆ ಶರ್ಮ ಅಂಕಣ
“ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು ಕಾಡಿನಿಂದ ಅವರನ್ನು ಹೊರನೂಕಿದರಂತೆ….”
Read MorePosted by ಡಾ. ವಿನತೆ ಶರ್ಮ | Jun 27, 2020 | ಅಂಕಣ |
“ತಮ್ಮ ನಲವತ್ತನೇ ವಯಸ್ಸಿನಿಂದ ಹೀಗೆ ಕಾಡೊಳಗಿನ ಬೈರಾಗಿಯಾಗಿ ಬದುಕಿದ ಗ್ರೆಗೊರಿ ಐವತ್ತನೇ ವಯಸ್ಸಿನಲ್ಲಿ ಕಾಡಿನಿಂದ ಸಂಪೂರ್ಣ ಹೊರಬಿದ್ದರು. ಅವರಿಗೆ ಅಗೋಚರವಾದ ಹಿರೀಕರು ಕಾಡಿನಿಂದ ಅವರನ್ನು ಹೊರನೂಕಿದರಂತೆ….”
Read MorePosted by ಡಾ. ವಿನತೆ ಶರ್ಮ | Jun 13, 2020 | ಅಂಕಣ |
“ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು…”
Read MorePosted by ಡಾ. ವಿನತೆ ಶರ್ಮ | May 30, 2020 | ಅಂಕಣ |
“ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು.:
Read MorePosted by ಡಾ. ವಿನತೆ ಶರ್ಮ | May 16, 2020 | ಅಂಕಣ |
“ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು..”
Read MorePosted by ಡಾ. ವಿನತೆ ಶರ್ಮ | May 2, 2020 | ಅಂಕಣ |
“ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು…”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
