ಬ್ರಿಸ್ಬನ್ನಲ್ಲಿ ಕನಕಾಂಬರ:ವಿನತೆ ಶರ್ಮ ಅಂಕಣ
ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ…
Read MorePosted by ಡಾ. ವಿನತೆ ಶರ್ಮ | Mar 30, 2018 | ಅಂಕಣ, ದಿನದ ಅಗ್ರ ಬರಹ |
ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ…
Read MorePosted by ಪ್ರಸಾದ್ ಶೆಣೈ ಆರ್. ಕೆ. | Mar 28, 2018 | ಅಂಕಣ |
ಅವರೊಳಗೆ ಹೇಳಲು ನೂರಾರು ಕಾಡಿನ ಕತೆಗಳು ಇದ್ದಂತಿತ್ತು. ನಮ್ಮ ಆಸಕ್ತಿ ತಿಳಿದು ಮತ್ತೂ ಮತ್ತೂ ಹೇಳುವ ಆಸೆ ಮೂಡಿದಂತಿತ್ತು.
Read MorePosted by ಯೋಗೀಂದ್ರ ಮರವಂತೆ | Mar 26, 2018 | ಅಂಕಣ |
ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ ಮೆಲ್ಲನೆ ಕರಗಿದವು.
Read MorePosted by ಸೀಮಾ ಎಸ್ ಹೆಗಡೆ | Mar 23, 2018 | ಅಂಕಣ, ದಿನದ ಅಗ್ರ ಬರಹ |
ಇಲ್ಲಿ ಬಂದ ಮೊದಮೊದಲು ಅವರನ್ನೆಲ್ಲ ನೋಡಿದಾಗ ನನಗೆ ಹಲವಾರು ಬಾರಿ ಅನಿಸುತ್ತಿತ್ತು- ಬೇರೆ ಸಂಸ್ಕೃತಿಗೆ ಎಷ್ಟೊಂದು ಒಗ್ಗಿಹೋಗಿದ್ದಾರೆ ಎಂದು. ಆದರೆ ಇಲ್ಲಿ ಹಲವಾರು ವರುಷಗಳನ್ನು ಕಳೆದ ಮೇಲೆ ಅವರ ಇನ್ನೊಂದು ಮುಖದ ಪರಿಚಯವಾಗುತ್ತಿದೆ.
Read MorePosted by ಪ್ರಶಾಂತ ಆಡೂರ | Mar 21, 2018 | ಅಂಕಣ |
ಮುಂದ ಒಂದ ವಾರ ಅನ್ನೊದರಾಗ ಅಕಿ ತವರಮನಿ ಕಡೆ ಎಲ್ಲಾ ಸುದ್ದಿ ಹಬ್ಬಿ ಬಿಟ್ಟಿತ್ತ. ‘ಅವ್ವಕ್ಕನ ಗಂಡಗ ಗುಳಗಿ ನುಂಗಲಿಕ್ಕೆ ಬರಂಗಿಲ್ಲಾ, ಅಂವಾ ಬಚ್ಚಲದಾಗ ಗುಳಗಿ ತೊಗೊತಾನ’ ಅಂತ. ಅಲ್ಲಾ ಅದ ನನ್ನ ಹೆಂಡ್ತಿ ಕಿತಬಿ ಬಿಡ್ರಿ, ಅಕಿ ಎಲ್ಲಾರ ಮುಂದು ‘ನಮ್ಮ ಮನೆಯವರು ಬಚ್ಚಲದಾಗ ಗುಳಗಿ ತೊಗೊತಾರ’ ಅಂತ ಡಂಗರಾ ಹೊಡದ ಬಿಟ್ಟಿದ್ಲು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
