ಉಗಾದಿಯ ನೆನೆಯುತ್ತ:ತರೀಕೆರೆ ಅಂಕಣ
ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.
Read MorePosted by ರಹಮತ್ ತರೀಕೆರೆ | Mar 16, 2018 | ಅಂಕಣ, ದಿನದ ಅಗ್ರ ಬರಹ |
ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.
Read MorePosted by ನಾಗರಾಜ ವಸ್ತಾರೆ | Mar 14, 2018 | ಅಂಕಣ |
ಛೇಂಬರಿನಲ್ಲಿ ಕ್ಲಯಂದೇವರು ತಮ್ಮೆಲ್ಲ ವಂದಿಮಾಗಧರ ಜತೆ ವಿರಾಜಿಸುತ್ತಿದ್ದರು. ಅವರೆದುರಿನ ಮಾತೆಲ್ಲ ಬರೇ ಹಕ್ಕಿಗಳ ಬಗ್ಗೆಯೇ ಜರುಗಿದ್ದವು. ಇನ್ನೇನು ಕಾದಿದೆಯೋ ಅಂತ ಅನುಮಾನಿಸುತ್ತಲೇ ಎದುರು ಕೂತಾಗ ಈ ಪ್ರಶ್ನೆ!
Read MorePosted by ಕೆ.ವಿ. ತಿರುಮಲೇಶ್ | Mar 9, 2018 | ಅಂಕಣ, ದಿನದ ಅಗ್ರ ಬರಹ |
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
Read MorePosted by ಡಾ. ವಿ. ರಾಜೇಂದ್ರ | Mar 6, 2018 | ಅಂಕಣ |
ಈಕೆಯ ನೋವು-ಗೋಳುಗಳ ನಿರಂತರ ಪ್ರವಾಹದಲ್ಲಿ ನಾನು ಮುಳುಗೇ ಹೋಗುತ್ತೇನೆ. ಸಾಕು ಇಷ್ಟಕ್ಕೇ ನಿಲ್ಲಿಸಿಬಿಡಬಾರದೇ? ಊಹೂಂ… ಮುಂದುವರಿಯುತ್ತಲೇ ಇದೆ. ಒಂದೊಂದು ರೋಗಲಕ್ಷಣವನ್ನೂ ಚ್ಯೂಯಿಂಗಮ್ಮಂತೆ ಅಗಿಯುತ್ತಾ, ಹಿಗ್ಗುತ್ತಾ, ಅನುಭವಿಸುತ್ತಾ… ನನ್ನ ಬೆನ್ನು ಹುರಿಯಲ್ಲೊಂದು ಸಣ್ಣ ನಡುಕ ಶುರುವಾಗಿದೆ.
Read MorePosted by ವೈದೇಹಿ | Mar 2, 2018 | ಅಂಕಣ, ದಿನದ ಅಗ್ರ ಬರಹ |
ಮೀನಾಕ್ಷಮ್ಮ ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ಓದಲು ಸುರುಮಾಡಿದರೆಂದರೆ ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
