ಹೊನ್ನ ಕಲಶವೇರಿಸುವವರ ಕತೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ರೇಡಿಯೋ ಪತ್ರಿಕೆಗಳಲ್ಲಿ ವಿಷಯದ ಚರ್ಚೆ ನಡೆಯಿತು. ಕಂಪ್ಲೇಂಟ್ ಕೊಟ್ಟವರು ಯಾರಿರಬಹುದು ಎಂದು ಇಂಡಿಯದವರಲ್ಲಿ ಹಲವು ದಿನ ಗುಸುಗುಸು ನಡೆಯಿತು.
Read Moreರೇಡಿಯೋ ಪತ್ರಿಕೆಗಳಲ್ಲಿ ವಿಷಯದ ಚರ್ಚೆ ನಡೆಯಿತು. ಕಂಪ್ಲೇಂಟ್ ಕೊಟ್ಟವರು ಯಾರಿರಬಹುದು ಎಂದು ಇಂಡಿಯದವರಲ್ಲಿ ಹಲವು ದಿನ ಗುಸುಗುಸು ನಡೆಯಿತು.
Read Moreಅಟ್ಟೋಮಾನ್ ಎಂಪೈರ್ ಕುಸಿಯುತ್ತಿದ್ದ ಹೊತ್ತಲ್ಲಿ, ಗಲಿಪೊಲಿಯನ್ನು ಕಾಪಾಡಿಕೊಳ್ಳುವುದು ಟರ್ಕಿಗೂ ತುಂಬಾ ಮುಖ್ಯವಾಗಿತ್ತು. ವೈರಿಯ ಆಲೋಚನೆಯ ವಾಸನೆ ಹಿಡಿದ ಟರ್ಕಿ ತನ್ನ ಗಡಿರಕ್ಷಣೆಗೆ ಸನ್ನದ್ಧವಾಗ ತೊಡಗಿತು.
Read Moreವಿಚಿತ್ರವೆಂದರೆ ಹಾಗೆ ಕೋರ್ಸು ಮುಗಿಸಿ ಉಳಿದುಕೊಂಡವರಾರೂ ಶೆಫ್ ಆಗಲೀ ಕುಕ್ ಆಗಲೀ ಆಗಿ ಕೆಲಸ ಮಾಡುತ್ತಿಲ್ಲ. ಹೇಗೆ ಗೊತ್ತೆಂದು ಎಂದು ಕೇಳುತ್ತೀರ? ಆಸ್ಟ್ರೇಲಿಯದಲ್ಲಿ ಶೆಫ್‌ಗಳ ಕೊರತೆ ಮುಂಚಿನಂತಯೇ ಇದೆ.
Read Moreಇರಾಕಿನಿಂದ ಮರಳಿದ ಸೈನಿಕನೊಬ್ಬ ಹೋದ ವರ್ಷ ಸಿಡ್ನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಒಬ್ಬನೇ ಒಂದು ಹೋಟಲಿನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ನಟ್ಟಿರುಳು ಜೀವ ತೆಗೆದುಕೊಂಡ.
Read Moreಯಾವುದೋ ಹುಡುಗಿಯ ಮಧ್ಯಸ್ತಿಕೆಯಲ್ಲಿ ಬ್ರಿಸ್ಬನ್ನಿನಿಂದ ಬರುವ ಒಬ್ಬ ಚೆಂದದ ಹುಡುಗನನ್ನು ಎದುರು ನೋಡುತ್ತಿದ್ದಳಂತೆ. ಬರುವ ಮುನ್ನ ಇವಳಿಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡನಂತೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
