Advertisement

Category: ದಿನದ ಪುಸ್ತಕ

“ಬಾರೆ ರಾಜ ಕುಮಾರಿ ಹೋಗೋಣ ಜಂಬೂ ಸವಾರಿ……”

ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ ತಲೆ ಮೇಲೆ ಕೈಇಟ್ಟುಕೊಂಡೆ. ರೀ…. ರೀ… ಎಂದು ಬೊಬ್ಬೆ ಹಿಡಿದರೂ ಕೇಳಲಿಲ್ಲ. ‘ಕರೆದರೂ ಕೇಳದೆ….’ ಎನ್ನುವ ಹಾಡು ನನಗಾಗಿಯೆ ಬರೆದಿದ್ದಾರೆ ಎನ್ನಿಸಿತು. ಹೆಚ್ಚು ಬೊಬ್ಬೆ ಹೊಡೆಯಲು ಭಯವೂ ಆಯಿತು.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ ‘ಹೋಗೋಣ ಜಂಬೂ ಸವಾರಿ’ ಲಲಿತ ಪ್ರಬಂಧಗಳ ಸಂಕಲನದಿಂದ ಒಂದು ಪ್ರಬಂಧ

Read More

ಬದುಕಿನೆಡೆಗೆ ವಿನೀತ ಭಾವ ಮೂಡಿಸುವ ‘ಶ್ರೀ ರಾಮಕಥಾವತಾರ’

ಈ ಮೇಲಿನ ಎರಡು ಸ೦ವಾದಗಳನ್ನು ಓದಿದರೆ ಸಾಕು, ಪುಸ್ತಕವನ್ನು ಮುಚ್ಚದೆ ಓದಿಕೊ೦ಡು ಹೋಗಬೇಕು ಎನಿಸುವಷ್ಟು ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸ೦ವಾದದಲ್ಲಿ, ಇಡೀ ರಾಮಾಯಣದ ಮಹಿಮೆಯನ್ನು ಪುಸ್ತಕ ರಚನಕಾರರು ತೆರೆದಿಟ್ಟಿದ್ದಾರೆ. ಎರಡನೇ ಸ೦ವಾದದಲ್ಲಿ, ವಿದ್ಯೆ ಎ೦ದರೆ ಏನೇನನ್ನೆಲ್ಲಾ ಒಳಗೊ೦ಡಿರಬೇಕು, ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ವಿದ್ಯೆ ಯಾವುದು? ಎ೦ಬುದನ್ನು ಸರಳವಾಗಿ ಅರ್ಥವಾಗುವ೦ತೆ ಲೇಖಕರಾದ ಶ್ರೀ ಕೆ.ಎಸ್.ನಾರಾಯಣಾಚಾರ್ಯರು ಆಕರ್ಷಕ ರೀತಿಯಲ್ಲಿ ಬರೆದು ಓದುಗನ ಕುತೂಹಲವನ್ನು ಹೆಚ್ಚಿಸುವ೦ತೆ ಮಾಡಿದ್ದಾರೆ.
ಡಾ || ಕೆ.ಎಸ್.ನಾರಾಯಣಾಚಾರ್ಯ ಬರೆದ ಶ್ರೀ ರಾಮಕಥಾವತಾರ ಪುಸ್ತಕದ ಕುರಿತು ನಯನಾ ಭಿಡೆ ಬರಹ

Read More

‘ಪರ್ದಾ ಅಂಡ್ ಪಾಲಿಗಾಮಿ’ : ಅನುವಾದಿತ ಕೃತಿಯ ಒಂದು ಅಧ್ಯಾಯ

ಇಕ್ಬಾಲುನ್ನೀಸಾ ಹುಸೇನ್ ಅವರ Purdah and Polygomy: Life In An Indian Muslim Household ಎಂಬ ಇಂಗ್ಲಿಷ್ ಕಾದಂಬರಿಯನ್ನು ಕಥೆಗಾರ ದಾದಾಪೀರ್ ಜೈಮನ್ ಅವರು “ಪರ್ದಾ ಅಂಡ್ ಪಾಲಿಗಾಮಿ” ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಸ್ಲಿಂ ಕುಟುಂಬವೊಂದರಲ್ಲಿ ಮಹಿಳೆಯೊಬ್ಬಳ ಜೀವನವನ್ನು ವಿವರಿಸುವ ಈ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ:

Read More

ಅಂತರಂಗವನ್ನು ಜಗತ್ತಿನ ಮುಂದಿಟ್ಟ ಆ್ಯನ್ ಫ್ರಾಂಕ್ ಡೈರಿ

ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಅಮ್ಸ್ಟರ್ ಡ್ಯಾಮ್ ತಲುಪಿದ. ಅವನ‌ಜೊತೆ ಇದ್ದುದು ಮಗಳ ಪತ್ರಗಳು. ಡೈರಿ‌ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಭಾಷೆಯಲ್ಲಿ ಮೊದಲು ಮುದ್ರಣವಾದವು.
ನಾಗರೇಖಾ ಗಾಂವ್ಕರ ಅನುವಾದಿಸಿದ ಆ್ಯನ್ ಫ್ರಾಂಕ್‌ಳ “ದಿ ಡೈರಿ ಆಫ್ ಎ ಯಂಗ್ ಗರ್ಲ್” ಪುಸ್ತಕದ ಕುರಿತು ನಾಗರಾಜ್‌ ಹರಪನಹಳ್ಳಿ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ