ಸುನಿಲ್ ಕುಮಾರ್ ಎಸ್. ತೆಗೆದ ಈ ದಿನದ ಚಿತ್ರ
ಈ ದಿನದ ಚಿತ್ರವನ್ನು ತೆಗೆದವರು ಸುನಿಲ್ ಕುಮಾರ್ ಎಸ್. ಸುನಿಲ್ ಕುಮಾರ್ ಸ್ವಂತ ಉದ್ಯೋಗಿಯಾಗಿದ್ದು ಬೆಂಗಳೂರಿನ ಯಶವಂತಪುರದಲ್ಲಿ “ಸುನಿಲ್ ಸೈನ್ ವರ್ಲ್ಡ್” ಎಂಬ ಘಟಕವನ್ನು ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣವನ್ನು ಮಾಡುತ್ತಿರುವ ಸುನಿಲ್ ಪರಿಸರ ಸಂರಕ್ಷಣಾ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read More 
						
 
			 
			 
			 
			 
			 Loading ...
 Loading ... 
					 
                         
			 
			 
			 
			