ನನ್ನ ದೊಡ್ಡಜ್ಜ ಹುಲಿಮನೆ ಸೀತಾರಾಮ ಶಾಸ್ತ್ರಿಗಳು
ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ.ವಿಶ್ವ ರಂಗಭೂಮಿಯ ದಿನಕ್ಕಾಗಿ ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು
Read MorePosted by ಭಾರತಿ ಹೆಗಡೆ | Mar 27, 2018 | ದಿನದ ಅಗ್ರ ಬರಹ, ವ್ಯಕ್ತಿ ವಿಶೇಷ |
ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ.ವಿಶ್ವ ರಂಗಭೂಮಿಯ ದಿನಕ್ಕಾಗಿ ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು
Read MorePosted by ಯೋಗೀಂದ್ರ ಮರವಂತೆ | Mar 19, 2018 | ವ್ಯಕ್ತಿ ವಿಶೇಷ |
ಚಿಟ್ಟಾಣಿಯವರ ಪಾತ್ರ ನಿರೂಪಣೆಗೆ, ಪಾತ್ರದ ಒಳಗಿನ ಉತ್ಸಾಹಕ್ಕೆ ಅಂದಿನ ಪ್ರೇಕ್ಷಕರು ಯಾರು ಮತ್ತು ಎಷ್ಟು ಎನ್ನುವುದು ಬೇಕಾಗುತ್ತಿರಲಿಲ್ಲ. ಎದುರಿಗೆ ಹತ್ತು ಜನರಿದ್ದರೂ ಐದು ನೂರಿದ್ದರೂ ಚಿಟ್ಟಾಣಿಯವರ ಪ್ರವೇಶ ಮತ್ತು ನಂತರದ ಉಮೇದು ಯಾವಾಗಲೂ ಒಂದೇ ತರ ಇರುತ್ತಿತ್ತು.
Read MorePosted by ಎ.ಪಿ. ರಾಧಾಕೃಷ್ಣ | Mar 15, 2018 | ವ್ಯಕ್ತಿ ವಿಶೇಷ |
ಅಂದು ನಾನು ಆಸ್ಪತ್ರೆಯಲ್ಲಿದ್ದೆ.ನನ್ನ ಮಂಚದ ಎದುರಿಗೆ ರಕ್ತದ ಕ್ಯಾನ್ಸರಿನಿಂದ ತೀವ್ರವಾಗಿ ಬಳಲುತ್ತಿದ್ದ ಸುಂದರ ಬಾಲಕನನ್ನು ನೋಡಿದಾಗ ನನಗಿಂತಲೂ ಅಧಿಕ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆನ್ನುವ ಸತ್ಯ ನನ್ನರಿವಿಗೆ ಬಂತು.
Read MorePosted by ಕಲೀಮ್ ಉಲ್ಲಾ | Mar 5, 2018 | ವ್ಯಕ್ತಿ ವಿಶೇಷ |
ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.
Read MorePosted by ಕೆಂಡಸಂಪಿಗೆ | Feb 26, 2018 | ವ್ಯಕ್ತಿ ವಿಶೇಷ |
ರವಿಶಂಕರ್ ತಾಳವನ್ನು ಇಟ್ಕೊಂಡು ಆಟ ಆಡ್ತಾ ಇದ್ರು. ಕರ್ನಾಟಕ ಸಂಗೀತದಲ್ಲಿ ಅವರಿಗೆ ಬಹಳಾ ಮೆಚ್ಚಿಗೆ ಆಗಿದ್ದು ಅದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ರಮಬದ್ಧತೆ ಅವರಿಗೆ ತುಂಬಾ ಹಿಡಿಸಿತ್ತು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
