ಮಾತೇ ಮಾಧ್ಯಮವಾಗಿದ್ದ ಮೇಷ್ಟ್ರು
ಕಿರಂ ಮಾತನ್ನು ಮೋಡಿಯಂತೆ ಬಳಸುತ್ತಿದ್ದ ನಮ್ಮ ಕಾಲದ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಕನ್ನಡದಲ್ಲಿ ಎಸ್.ವಿ. ಪರಮೇಶ್ವರಭಟ್ಟರೇ ಮೊದಲಾಗಿ ವಾಗ್ಮಿತೆ ಮುಖ್ಯವಾದ ಜನಪ್ರಿಯ ಪ್ರಾಧ್ಯಾಪಕರ ಧಾರೆಯಿದೆ;
Read MorePosted by ರಹಮತ್ ತರೀಕೆರೆ | Nov 28, 2017 | ವ್ಯಕ್ತಿ ವಿಶೇಷ |
ಕಿರಂ ಮಾತನ್ನು ಮೋಡಿಯಂತೆ ಬಳಸುತ್ತಿದ್ದ ನಮ್ಮ ಕಾಲದ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಕನ್ನಡದಲ್ಲಿ ಎಸ್.ವಿ. ಪರಮೇಶ್ವರಭಟ್ಟರೇ ಮೊದಲಾಗಿ ವಾಗ್ಮಿತೆ ಮುಖ್ಯವಾದ ಜನಪ್ರಿಯ ಪ್ರಾಧ್ಯಾಪಕರ ಧಾರೆಯಿದೆ;
Read MorePosted by ಅಬ್ದುಲ್ ರಶೀದ್ | Nov 15, 2017 | ವ್ಯಕ್ತಿ ವಿಶೇಷ |
ಅಜುರುದಾ ತಮ್ಮನ್ನು ಮೂಲತಃ ಕವಿಯಲ್ಲ ಎನ್ನುತ್ತಾರೆ. ಕಲ್ಹಣನಿಂದ ಹಿಡಿದು ಕಾಳಿದಾಸನವರೆಗೆ ಕವಿಗಳಿರುವಾಗ ನಾನೂ ಯಾಕೆ ಕವಿಯಾಗಿ ಹೆಸರು ಕೆಡಿಸಿಕೊಳ್ಳಲಿ ಎಂದು ನಗುತ್ತಾರೆ. ಕಾಶ್ಮೀರಿ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿರಲಿಲ್ಲ. ಹಾಗಾಗಿ ಪ್ರಬಂಧಗಳನ್ನು ಬರೆಯಲು ಶುರುಮಾಡಿದೆ.
Read MorePosted by ಎಸ್.ಮಂಜುನಾಥ್ | Nov 3, 2017 | ವ್ಯಕ್ತಿ ವಿಶೇಷ |
ಶ್ರೀನಿವಾಸರಾಜು ಅವರ ವ್ಯಕ್ತಿತ್ವದ ಸುಲಭತೆಯೆಂದರೆ ಹೊಸ ಹುಡುಗ ಕವಿಗಳಿಗೆ ಇಂಥದೇ ಆಗಿತ್ತು. ಹಿರಿಯರಿಗೂ ಅವರೊಂದಿಗೆ ಸಹಜ ಪ್ರೀತಿ ಸಾಧ್ಯವಾಗುತ್ತಿತ್ತು. ಕವಿತೆ ಬರೆಯುವ ಎಳೆಯನನ್ನೂ ಅವರು ಹಾಗೆ ಗೌರವ ಅಭಿಮಾನದಿಂದ ಕಂಡಿದ್ದಾರೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More