Advertisement

Category: ಸಂಪಿಗೆ ಸ್ಪೆಷಲ್

ಕಾಲಾಂತರದೊಳಗೆ ಕೈ ಹಿಡಿದು ನಡೆಸುವ ಪ್ರೊಫೆಸರ್ ಶೆಟ್ಟರ್ ಅವರ ಪುಸ್ತಕ

”ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ.”

Read More

ಸಿಹಿಯಲ್ಲದ ಸತ್ಯವ ಹೇಳುವ ‘ಸ್ವೀಟ್ ಕಂಟ್ರಿ’ ಎಂಬ ಸಿನೆಮಾ

ಆಸ್ಟ್ರೇಲಿಯಾದ ಉತ್ತರ ಭಾಗದ ೧೯೨೦ರ ದಶಕದ ಕತೆಯುಳ್ಳ ‘ಸ್ವೀಟ್ ಕಂಟ್ರಿ’ ಪಾಶ್ಚಾತ್ಯ ಚಿತ್ರಶೈಲಿಯಿಂದ ಪ್ರೇರಿತವಾದ ಚಿತ್ರ. ಹಾಗೆಂದು ಚಿತ್ರದಲ್ಲಿ ಬಳಸಲ್ಪಟ್ಟ ಬಣ್ಣ ನೋಡುಗರನ್ನು ಸದಾ ನೆನಪಿಸುತ್ತಿರುತ್ತದೆ.

Read More

ಪ್ರೊಫೆಸರ್ ಕೆ.ಸುಮಿತ್ರಾ ಬಾಯಿಯವರ ಬಾಳ ಕಥನದ ಕೆಲವು ಹಾಳೆಗಳು

”ಆ ಹುಡುಗ ಲಟಾಪಟಿ ಹಂಡೆ ಚಡ್ಡಿ ಧರಿಸಿ ಕೈಯಲ್ಲಿ ಸೀರೆ ಹಿಡಿದುಕೊಂಡು ಸಂಕೋಚದಿಂದ ನನ್ನನ್ನು ನೋಡುತ್ತಿದ್ದನು. ನಾನು ಅವನನ್ನು ಸಮೀಪಿಸಿ, ಹುಡುಗೀರನ್ನು ಚುಡಾಯಿಸುವುದಕ್ಕೆ ಬರುತ್ತೆ… ಸೀರೆ ಉಡೋಕ್ಕೆ ಬರಲ್ವಾ? ಎಂದೆ. ಆ ಹುಡುಗ ತಲೆ ತಗ್ಗಿಸಿ ನಾಚಿ ನೀರಾದನು.”

Read More

ನೈತಿಕತೆ ಎಂಬುದರ ಸೆಲ್ಯುಲಾಯ್ಡ್ ಕಥನ ಸವೆಂತ್ ಸೀಲ್

ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ `ಸವೆಂತ್ ಸೀಲ್’ ಸಿನಿಮಾ.

Read More

‘ಅಪಮಾನ ಅಂಬೋದು ದೊಡ್ಡದು ಕಣಾ’: ಅನ್ನುವ ಲೆಬನೀಸ್ ಸಿನೆಮಾ

ಇಲ್ಲಿ ಟೋನಿ ಮತ್ತು ಯಾಸೆರ್ ಇಬ್ಬರಿಗೂ ಅವರ ವೈಯಕ್ತಿಕ ಜಗಳ ಸಮುದಾಯಗಳ ನಡುವಿನ ತಿಕ್ಕಾಟವಾಗುವುದು ಇಷ್ಟವಿಲ್ಲ, ಆದರೆ ಅದನ್ನು ಅವಮಾನವಾಗದ ರೀತಿಯಲ್ಲಿ ಹೇಗೆ ನಿಲ್ಲಿಸುವುದು ಎನ್ನುವುದು ಅರ್ಥವಾಗುವುದಿಲ್ಲ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ