Advertisement

Category: ಸರಣಿ

ಡಾ. ಜನಾರ್ದನ ಭಟ್‌ ಬರೆಯುವ ‘ಕರಾವಳಿಯ ಕವಿರಾಜಮಾರ್ಗʼ ಸರಣಿ ಆರಂಭ

“ಪಂಜೆಯವರು ಕಹಿಯನ್ನೆಲ್ಲ ಉಂಡು ಸಾಹಿತ್ಯದ ರಸಪಾಕವನ್ನು ಜನತೆಗೆ ನೀಡಿದರು. ಅವರು ಬಾಸೆಲ್ ಮಿಷನಿನವರಿಗಾಗಿ ಕನ್ನಡ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪದ್ಯಪುಸ್ತಕಗಳನ್ನು ಸಂಪಾದಿಸಿಕೊಟ್ಟರಲ್ಲದೆ ಹೊಸತನವುಳ್ಳ ಕವನಗಳನ್ನು ಸ್ವತಃ ಬರೆದರು. ಮಕ್ಕಳಿಗಾಗಿ ಆಕರ್ಷಕವಾದ ಕಥೆಗಳನ್ನು ಬರೆದರು.”
ಡಾ. ಬಿ. ಜನಾರ್ದನ ಭಟ್‌ ಬರೆಯುವ ಕಡಲ ತಡಿಯ ಕವಿಶ್ರೇಷ್ಠರ ಕುರಿತ…”

Read More

ಸಿಂಗರನ ಬಾಲ್ಯಕಾಲದ ಕಥನ: ನನ್ನಕ್ಕನ ಅಪರಿಮಿತ ಅವತಾರಗಳು

“ಸಬ್ಬಾತ್‌ನ ಒಂದು ದಿನ ಅಡುಗೆ ಮನೆಯಿಂದ ಅವಳ ಅಳು ಕೇಳಿ ನಾನು ಓಡಿದಾಗ ಅಲ್ಲಿ ಕಂಡಿದ್ದು ಉರಿಯುತ್ತಿರುವ ಒಲೆಯಾಗಿತ್ತು. ಅವಳು ಸಬ್ಬಾತ್ ಊಟವನ್ನು ಮುಚ್ಚಲು ಅದಕ್ಕೆ ಒಣ ಕಾಗದಗಳನ್ನ ಹರವಿದ್ದಳು, ಅದರಲ್ಲಿ ಕಿಡಿಯೊಂದರಿಂದ ಬೆಂಕಿ ಹತ್ತಿತ್ತು. ನಾವು ಎಲ್ಲವನ್ನು ಏನಾಗಿದೆ ಎಂದು ಬಿಡಿಸಿ‌ ಹೇಳಿದ ಮೇಲೆಯೇ ಅವಳು ದೆವ್ವವೊಂದು ಒಳಗೆ ಕದ್ದು ಕುಳಿತಿದೆ ಅನ್ನೋ ಕಲ್ಪನೆಯಿಂದ ಆಚೆ ಬಂದಿದ್ದು.”

Read More

ಮರಾಠಿ ಚೆಲುವೆಯ ಮೆಕ್ಯಾನಿಕ್ ಪ್ರೇಮಾಯಣ ಹಾಗೂ ಕನ್ನಡ ಸಾಹಿತ್ಯ

“ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು.”

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಇಂಗ್ಲೆಂಡಿನ `ದ ಅವರ್ಸ್‌ʼ ಸಿನಿಮಾ

“ಅವಳನ್ನು ಬಹುವಾಗಿ ಪ್ರೀತಿಸುವ ಗಂಡ ಲಿಯೊನಾರ್ಡ್‌ಗೆ ಯಾವಾಗಲೂ ಆತಂಕದ ಗಳಿಗೆಗಳೇ ಹೆಚ್ಚು. ಅವಳ ಬಗ್ಗೆ ಅವನದು ಇನ್ನಿಲ್ಲದಷ್ಟು ಕಾಳಜಿ. ಸಾಧ್ಯವಾದಷ್ಟೂ ಅವಳ ವರ್ತನೆಗಳನ್ನು ಅವಲೋಕಿಸಿ ಅವಳ ಅಂತರಂಗವನ್ನು, ಮಾನಸಿಕ ತುಮುಲವನ್ನು ತಕ್ಕಷ್ಟು ಮಟ್ಟಿಗೆ ಸರಿಯಾಗಿ ಊಹಿಸುವುದೇ ಅವನ ಮುಖ್ಯ ಕರ್ತವ್ಯಗಳಲ್ಲೊಂದು.”
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಇಂಗ್ಲೆಂಡ್‌ ನ ʻದ ಅವರ್ಸ್ʼ ಸಿನಿಮಾದ ವಿಶ್ಲೇಷಣೆ

Read More

ಮಹಾಲಕ್ಷ್ಮಿಯ ಮಡಿಲಿಗೆ ಸೇರಿದೆನಾದರೂ…

ನಾನು ಹೊಸಬ. ರಂಗರಾಜನ್ ಪಳಗಿದವರು. ಹೇಗೋ ರೇಟಿಂಗ್ ಹೆಚ್ಚಿಸಬೇಕೆಂದು ನನಗಿದ್ದ ಉತ್ಸಾಹಕ್ಕೆ ವಾಸ್ತವದ ಆಯಾಮವನ್ನು ನೀಡಿ ಭೂಮಿಗೆ ಇಳಿಸಿದರು. ‘ವೇಣೂ, ಪರಿಸ್ಥಿತಿಯನ್ನು ಅರ್ಥಮಾಡಿಕೊ. ನಮಗೆ ಅನುಕೂಲವಾದದ್ದನ್ನು ಸಾಧಿಸಬೇಕೆನ್ನುವುದು ಸರಿಯೇ. ಆದರೆ ಹೇಳಿಕೆಯಲ್ಲಿ ವಿಶ್ವಸಾರ್ಹತೆ ಕುಂಠಿತವಾಗುವಂತಹ ಅತ್ಯುತ್ಸಾಹ ತೋರಿಸಕೂಡದು.”
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ನಾಲ್ಕನೆಯ ಕಂತು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ