‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ನಾಲ್ಕನೆಯ ಭಾಗದ ಮೊದಲನೆಯ ಅಧ್ಯಾಯ
“ಮೂರು ಸಾರಿ ಬಂದಿದ್ದಳು. ಅವಳ ಸಂಸ್ಕಾರ ಮಾಡಿ ಸ್ಮಶಾನದಿಂದ ವಾಪಸ್ಸು ಒಂದು ಗಂಟೆಯೊಳಗೆ ಬಂದಳು. ಅದು ಮೊದಲನೆ ಸಾರಿ. ನಾನು ಇಲ್ಲಿಗೆ ಹೊರಡುವ ಒಂದು ದಿನ ಮೊದಲು ಇನ್ನೊಂದು ಸಾರಿ, ಪ್ರಯಾಣದಲ್ಲಿ, ಬೆಳಗಿನ ಜಾವ ಮಲಯ ವಿಶೇರ ಸ್ಟೇಶನ್ನಿಗೆ ಬಂದಿದ್ದಳು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ

