ಎನ್ನಯ ಹಕ್ಕಿಗಳ ಲೋಕ:ಮುನವ್ವರ್ ಪರಿಸರ ಕಥನ
“ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು.ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರಿಸಿತು.ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು.”
Read MorePosted by ಮುನವ್ವರ್, ಜೋಗಿಬೆಟ್ಟು | Sep 13, 2018 | ಸರಣಿ |
“ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು.ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರಿಸಿತು.ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು.”
Read More“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು.ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು.ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ.”
Read MorePosted by ಡಾ.ಪ್ರೇಮಲತ | Aug 25, 2018 | ಸರಣಿ |
“ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ.”
Read MorePosted by ಡಾ.ಪ್ರೇಮಲತ | Aug 11, 2018 | ಸರಣಿ |
ನಾನು ನಾಯಿಯನ್ನು ಸಾಕುವುದೇ ಕಷ್ಟವೆಂದರೆ, ಕುದುರೆ ಸಾಕುವ ಇಲ್ಲಿನ ಶ್ರೀಮಂತ ವರ್ಗ ತಮ್ಮ ಪ್ರವಾಸಕ್ಕೆ ಕುದುರೆಗಳು ಓಡಾಡುವ ತಾಣಗಳನ್ನೇ ಆರಿಸಿಕೊಂಡು ತಮ್ಮ ಕುದುರೆಗಳನ್ನು ಕೂಡ ತಮ್ಮೊಡನೆ ವಿಮಾನದಲ್ಲಿ ಕರೆದೊಯ್ಯುತ್ತಾರೆ.
Read Moreನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು.ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
