Advertisement

Category: ಸರಣಿ

ಪಾರ್ವತಿ-ಗಣಪಿಯರೆಂಬ ಜೀವಕೊರಳ ಗೆಳತಿಯರು: ಭಾರತಿ ಹೆಗಡೆ ಕಥಾನಕ

“ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ…”

Read More

ಭೂಮಿಯ ಮೇಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾದ ಆ ದಿನ…

“ಆ ಭೀಕರ ಭೂಕಂಪದ ದಿನ ಮೋಡಗಳಿಲ್ಲದೆ ಕತ್ತಲಾವರಿಸಿತು. ಉರಿಯುತ್ತಿದ್ದ ಬೇಸಿಗೆಯ ಬೇಗೆಯಲ್ಲಿ ಜನ ಬೇಯುತ್ತಿದ್ದರು. ಆದರೆ ಶುಭ್ರ ನೀಲಾಕಾಶ ಕಣ್ಮರೆಯಾಗಿ ಶರತ್ಕಾಲದ ಆಗಸವನ್ನು ನೆನಪಿಸುವಂತಿತ್ತು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಯಾವುದೇ ಬಗೆಯ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಭೀಕರ ಬಿರುಗಾಳಿ ಎದ್ದಿತು.”

Read More

ಹಾವು ಗಣಪನ ಜಯಮಾಲಿನಿ ಹುಚ್ಚು:ಭಾರತಿ ಹೆಗಡೆ ಕಥಾನಕ

“ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. “

Read More

ಗಡ್ಡಧಾರಿ ಸ್ವಾಮಿಗಳ ಪೂರ್ವಾಪರ ಆಶ್ರಮದ ಹಕೀಕತ್ತು: ಭಾರತಿ ಹೆಗಡೆ ಕಥಾನಕ.

“ಹೀಗೆಯೇ ಒಂದು ಸಂಜೆ ಅಷ್ಟೆಅಷ್ಟೇ ಆಗಿ ಮಳೆ ಹನಿ ಉದುರುತ್ತಿತ್ತು. ಮಲ್ಲಿಗೆ ಹೂವನ್ನು ಕೊಯ್ಯಲೆಂದು ಅಂಗಳಕ್ಕೆ ಬಂದ ಶಾರಿಗೆ ಕಿಟಕಿಯ ಪಕ್ಕ ಗಡ್ಡ ಕಾಣಿಸಲಿಲ್ಲ. ‘ಅರೆ ಎಲ್ಲಿ ಹೋದ್ವಪ ನಿಮ್ಮ ಸ್ವಾಮಿಗಳು’ ಎಂದು ವ್ಯಂಗ್ಯವಾಗಿ ಕೇಳಿದಳು ಶಾರಿ. ಅವರ ಪೂರ್ವಾಶ್ರಮಕ್ಕೆ ಹೋಗಿದ್ದಾರೆ ಎಂದು ತಣ್ಣಗೆ ಹೇಳಿದ ಶಿವರಾಮಣ್ಣನಿಗೆ”

Read More

ಶಾಂತಜ್ಜ,ಮೀರ್ ಸಾದಕ ಮತ್ತು ಸಂಪೂರ್ಣ ನಾರಾಯಣರಾಯ: ಭಾರತಿ ಹೆಗಡೆ ಕಥಾನಕ

“ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ