ಓಬಿರಾಯನಕಾಲದ ಕತೆ: ಹುರುಳಿ ಭೀಮರಾವ್ ಬರೆದ ಕತೆ “ಮಾರಯ್ಯನ ಕವಾತು ”
“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…”
Read MorePosted by ಡಾ. ಬಿ. ಜನಾರ್ದನ ಭಟ್ | Jul 31, 2019 | ವಾರದ ಕಥೆ, ಸಾಹಿತ್ಯ |
“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…”
Read MorePosted by ಕೆಂಡಸಂಪಿಗೆ | Jul 28, 2019 | ವಾರದ ಕಥೆ, ಸಾಹಿತ್ಯ |
“ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ….”
Read MorePosted by ಕೆಂಡಸಂಪಿಗೆ | Jul 22, 2019 | ದಿನದ ಪುಸ್ತಕ, ಸಾಹಿತ್ಯ |
“ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ.”
Read MorePosted by ಡಾ. ಬಿ. ಜನಾರ್ದನ ಭಟ್ | Jul 21, 2019 | ವಾರದ ಕಥೆ, ಸಾಹಿತ್ಯ |
“ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Jul 15, 2019 | ವಾರದ ಕಥೆ, ಸಾಹಿತ್ಯ |
“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
