ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ ಮತ್ತೆ ಆರಂಭ
ಕೊರೊನಾ ಸೋಂಕನ್ನು ದೂರವಿರಿಸುವ ಪ್ರಯತ್ನಗಳಿಗೆ ಆದ್ಯತೆ ನೀಡುವಾಗ, ಹಬ್ಬ, ಸಂಭ್ರಮಗಳ ಆಚರಣೆ ಸಹಜವಾಗಿಯೇ ದೂರವಾಗಿಬಿಡುತ್ತದೆ. ಸಂವಹನಕ್ಕೆ ಆನ್ ಲೈನ್ ಅನಿವಾರ್ಯವಾಗಿದೆ. ಹೊರನಾಡಿನಲ್ಲಿಯೂ ಇಂತಹುದೇ ಪರಿಸ್ಥಿತಿ. ಆಸ್ಟ್ರೇಲಿಯಾ ನಿವಾಸಿ ಡಾ. ವಿನತೆ ಶರ್ಮಾ ಅಲ್ಲಿನ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಲೇಖಕಿ. ಸಣ್ಣ ಬಿಡುವಿನ ನಂತರ ಇದೀಗ ಅವರ ಅಂಕಣ ಆಸ್ಟ್ರೇಲಿಯಾ…”
Read More
