Advertisement

Category: ಅಂಕಣ

ಲೆ ಜ಼ೆಂಟಿ ಮತ್ತು ಪಾಂಡಿಚೆರಿಯ ಸುಂದರ ಆಕಾಶ: ಶೇಷಾದ್ರಿ ಗಂಜೂರು ಅಂಕಣ

“ಬೆಳಗಿನ ಸುಮಾರು ಐದೂ ಮೂವತ್ತರ ಹೊತ್ತಿಗೆ ಗಾಳಿ ಕೊಂಚ ವೇಗವಾಗಿ ಬೀಸಲಾರಂಭಿಸುತ್ತದೆ. ಟ್ರಾನ್ಸಿಟ್ ಆಫ್ ವೀನಸ್ ಪ್ರಾರಂಭವಾಗಲು ಇನ್ನು ಹದಿನೈದು ನಿಮಿಷಗಳಷ್ಟೇ ಇವೆ. ಅಷ್ಟರಲ್ಲಿ, ಮೋಡದ ಈ ಪರದೆ ತೆರೆದುಕೊಳ್ಳುತ್ತದೆಯೇ? ಸೂರ್ಯನ ದೂರವನ್ನು ತಿಳಿದುಕೊಂಡು ಮಾಡುವುದಾದರೂ ಏನು?! ಇಂತಹ ನಿರುಪಯುಕ್ತ ವಿಷಯಕ್ಕಾಗಿ ತನ್ನ ಮಡದಿ-ಮನೆ-ಮಠಗಳನ್ನು ತೊರೆದು…”

Read More

ತಂತ್ರಜ್ಞಾನದೊಂದಿಗೆ ಮಾನವನ ಸಂಬಂಧದ ಚಿತ್ರಣಗಳು: ಕಮಲಾಕರ ಕಡವೆ ಅಂಕಣ ಇಂದಿನಿಂದ ಶುರು

“ತಂತ್ರಜ್ಞಾನದ ಬಗೆಗಿನ ಭೀತಿ, ಆತಂಕ, ವಿರೋಧದ ಕುರಿತು ಕೆದಕುತ್ತ ಹೋದರೆ, ಅದು ತುಂಬಾ ಪ್ರಾಚೀನ ಕಾಲದವರೆಗೂ ಹೋಗುತ್ತದೆ ಎನ್ನುವುದಕ್ಕೆ ಮೇಲೆ ಉದಾಹರಣೆಗಳನ್ನು ನೋಡಿದೆವು. ಹತ್ತೊಂಬತ್ತನೇ ಶತಮಾನದ ಇನ್ನೊಂದು ಉದಾಹರಣೆಯೊಂದಿಗೆ ಮುಂದುವರಿಯೋಣ. ಅಮೇರಿಕಾದ ಕಾದಂಬರಿಕಾರ ನ್ಯಾಥನಿಯಲ್…”

Read More

ಟ್ರಾನ್ಸಿಟ್ ಆಫ್ ವೀನಸ್ ಮತ್ತು ಲೆ ಜೆ಼ಂಟಿ: ಶೇಷಾದ್ರಿ ಗಂಜೂರು ಅಂಕಣ

“ಮೂರೂವರೆ ತಿಂಗಳ ಪ್ರಯಾಣದ ನಂತರ ಲೆ ಜೆ಼ಂಟಿ ಮನಿಲಾ ತಲುಪಿದ. ಅವನು ಮನಿಲಾ ತಲುಪಿದಾಗ, ಅಲ್ಲಿನ ಬಂದರಿನಲ್ಲಿ ಹಡಗೊಂದು ಹತ್ತಿರದ ಮರಿಯಾನಾ ದ್ವೀಪಗಳಿಗೆ ಪ್ರಯಾಣ ಮಾಡಲು ಸಿದ್ಧವಾಗಿತ್ತು. ಶುಕ್ರ ಸಂಚಾರಕ್ಕೆ ಇನ್ನೂ ಹಲವು ವರ್ಷಗಳೇ ಸಮಯ ಇದ್ದುದ್ದರಿಂದ, ಲೆ ಜೆ಼ಂಟಿ ಆ ಹಡಗಿನಲ್ಲಿ ಮರಿಯಾನ ದ್ವೀಪಗಳಿಗೆ..”

Read More

ಕೋವಿಡ್ ಕತ್ರಿಯಲ್ಲಿ ನಾವು: ಯೋಗೀಂದ್ರ ಮರವಂತೆ ಅಂಕಣ

“ರಸ್ತೆಗಳು ಒಂದನ್ನೊಂದು ಹಾದು ಹೋಗುವ ಜಾಗದ ಹೆಸರು ಯಾವ ಭಾಷೆಯಲ್ಲಿ ಏನೇ ಆದರೂ ಅಲ್ಲಿ ಹಾದು ಹೋಗುವವರ ಅನುಭವ ಗೊಂದಲ ಯಾವುದೇ ಊರು ದೇಶಗಳಲ್ಲಿಯೂ ಸರಿಸುಮಾರು ಒಂದೇ ತರಹದ್ದು. ನಾವೂ ಎಲ್ಲೆಲ್ಲಿಂದಲೋ ಈ ಕಾಲದ ಬಹು ಜನಪ್ರಿಯ ಹಾಗು ಕುಖ್ಯಾತ ಸಾಮೂಹಿಕ ಪ್ರಯಾಣದಲ್ಲಿ ತೊಡಗಿದವರು, ಸದ್ಯಕ್ಕೆ ಇಷ್ಟು ರಹದಾರಿ ಗಮಿಸಿ ಕ್ರಮಿಸಿ ಇಲ್ಲೊಂದು ಕತ್ರಿಯಲ್ಲಿ…”

Read More

ಪರೀಕ್ಷೆಯ ಸಮಯದಲ್ಲಿ ಫಾಗ್ ನ ಜೊತೆಗೆ ಸುತ್ತುತ್ತಾ…: ಶೇಷಾದ್ರಿ ಗಂಜೂರು ಅಂಕಣ

“ಆಗಿನ ಕಾಲದಲ್ಲಿ, ಈ ರೀತಿಯ ಪಬ್ಲಿಕ್ ಪರೀಕ್ಷೆಗೆ ಕುಳಿತವರು, ಪ್ರಶ್ನೆಪತ್ರಿಕೆ ದೊರಕಿದ ಅರ್ಧಗಂಟೆಯವರೆಗೂ ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿರಲಿಲ್ಲ. ಅರ್ಧಗಂಟೆಯ ಸಮಯಕ್ಕೆ ಒಂದು ಬೆಲ್ ಆಗುತ್ತಿತ್ತು. ಅದರ ನಂತರ, ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿ ಹೊರ ಹೋಗಬಹುದಿತ್ತು. ನಾನು ಮಾಡಿದ್ದು ಅದನ್ನೇ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ