ನಡುಗಾಲದ ಚಳಿಯ ತಣ್ಣನೆಯ ಲಹರಿಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್
“ಇಲ್ಲಿನ ಸುತ್ತ ಎಲ್ಲೆಲ್ಲೂ ಅದೇ ಕಾಲ, ಕಾಲಕ್ಕೆ ತಕ್ಕ ಹಾಗೆ ವೇಷ, ವೇಷಕ್ಕೆ ಹೊಂದಿಕೊಂಡು ಪ್ರಕೃತಿಯ ಭಾಷೆ. ಯಾವ ದಿಕ್ಕಿನಿಂದ ಯಾವ ನೋಟದಿಂದ ಕಂಡರೂ ಇಲ್ಲೀಗ ಅಪ್ಪಟ ಅಸಲೀ ಚಳಿಗಾಲ. ಇಡೀ ಪ್ರಕೃತಿ ತನ್ನೊಳಗೆ ಮಾತಾಡುತ್ತ ಅಂತರ್ಮುಖಿಯಾದ ಹೊತ್ತು. ಮಾತೂ ಇದೆ ಮೌನವೂ ಇದೆ.”
Read More
