ಕಡಲವ್ವನ ಮಡಿಲಲ್ಲಿ ದೋಣಿಯೇರಿ:ಸುಜಾತಾ ತಿರುಗಾಟ ಕಥನ.
”ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ….”
Read MorePosted by ಸುಜಾತಾ ಎಚ್.ಆರ್ | Jan 8, 2019 | ಪ್ರವಾಸ |
”ಚಟಚಟನೆ ನೀರ ಸೀಳಿಂದ ಬೆಳ್ಳಿ ಮೀನು ಹಾರಿಹಾರಿ ಅತ್ತಇತ್ತ ಬೆಳ್ಳಿ ನಕ್ಷತ್ರದಂತೆ ನಮ್ಮ ಕಣ್ಣಿಂದ ಜಾರುತ್ತಿದ್ದವು. ಒಂದು ಮೀನು ಐದು ಅಡಿ ದೂರದಿಂದ ಹಾರಿ ದೋಣಿಯೊಳಗೆ ಬಿತ್ತು. ಚೋಟುದ್ದ ಮೀನು ಮಾರುದ್ದ ಹಾರುವ ಚಂದವೇ….”
Read MorePosted by ಸುಜಾತಾ ಎಚ್.ಆರ್ | Jan 1, 2019 | ಪ್ರವಾಸ |
‘”ಅಶೋಕ ಚಕ್ರವರ್ತಿ ಸಾಲು ಮರಗಳನ್ನು ನೆಡಿಸಿದ. ಅಂತೆಯೇ ಶಾಸನಗಳನ್ನು ಕೆತ್ತಿಸಿದ. ಈ ಶಾಸನಗಳೆ ನಮ್ಮ ಭಾಷೆಯ ಮೂಲ ಲಿಪಿಯಾಗಿವೆ’ ಎಂದು ಸಣ್ಣವರಿದ್ದಾಗ ಇತಿಹಾಸ ಓದುತ್ತಿದ್ದ ನೆನಪು. ಇತಿಹಾಸ ಅರಿಯದ ನಮ್ಮ ಹಿಂದಿನ ತಾಯಂದಿರು ಮಕ್ಕಳು ಹುಟ್ಟಿದಾಗ ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು’ ಎಂದು ಕಿವಿಯಲ್ಲಿ ಹೇಳುತ್ತಿದ್ದರಂತೆ.”
Read MorePosted by ಸುಜಾತಾ ಎಚ್.ಆರ್ | Dec 18, 2018 | ಪ್ರವಾಸ |
“ರಾತ್ರಿ ಕಾಣಿಸುವ ಬೆಳ್ಳಿ ನಕ್ಷತ್ರದ ದಾರಿ ಹಿಡಿದು ಅಲ್ಲಿಂದ ಮತ್ತೊಂದೆಡೆಗಿನ ಮಾರುಕಟ್ಟೆಗೆ ತೆರಳುತ್ತಿದ್ದರು. ಒಮ್ಮೆ ಒಂದೇ ಬಾರಿ ೫೦೦೦ ಕ್ಕೂ ಹೆಚ್ಚು ದನ ಬೀಡುಬಿಟ್ಟಿದ್ದು ಇಲ್ಲಿ ದಾಖಲಾಗಿದೆಯೆಂದರೆ ಇಲ್ಲಿನ ಮೇವಿನ ಸಮೃದ್ಧಿಯನ್ನು ಗಮನಿಸಬೇಕು. ೧೮೦೦ ಇಸವಿಯಿಂದ ೧೮೮೦ ರವರೆಗೂ ಇಲ್ಲಿ ದನದ ದೊಡ್ಡ ಮಾರುಕಟ್ಟೆಯಿತ್ತು. “
Read MorePosted by ಸುಜಾತಾ ಎಚ್.ಆರ್ | Dec 11, 2018 | ಪ್ರವಾಸ |
“ಕೆಳಗೆ ಹರಡಿದ ಮಹಿಷನ ಮೈಸೂರು ಪ್ರದೇಶ ದೀಪ ಕಡಲಲ್ಲಿ ಈಜುತಿತ್ತು. ಚಾಮುಂಡಿ ಪೂಜೆಯಿಂದ ಶುರುವಾಗುವ ಈ ವಿಜಯೋತ್ಸಾಹ ನವರಾತ್ರಿ ಕಳೆದು, ತಾಯಿ ತೇರಾಡಿ, ತಾಯಿ ತೆಪ್ಪೋತ್ಸವದ ಕೊಳದಲ್ಲಿ ಹುಲಿ ಮೇಲೆ ಕುಳಿತು ತೇಲಿ, ಭಕ್ತರ ಮನದುಂಬಿಸಿ ತನ್ನಡ್ಡೆಯಲ್ಲಿ ದೇವಳವ ಹೊಕ್ಕು ಮುಂದಿನ ವರುಷದವರೆಗೂ ಗೊತ್ತು ಕೂತಾಗ ಉತ್ಸವ ಮುಗಿಯುತ್ತದೆ.”
Read MorePosted by ಸುಜಾತಾ ಎಚ್.ಆರ್ | Dec 4, 2018 | ಪ್ರವಾಸ |
“ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
