Advertisement

Category: ಸರಣಿ

ಬ್ರಿಟನ್ನರ ಆಹಾರ ಔದ್ಯಮೀಕರಣ ಮತ್ತು ನಾವು

ಈ ದೇಶದ ಯಾವ ಮನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರತಿದಿನ ಮನೆ ಅಡುಗೆ ತಯಾರಾಗುವುದಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಕಾಲದಿಂದಲೇ ಹೆಂಗಸರು ಹೊರಗೆ ಕೆಲಸ ಮಾಡಬೇಕಾದ ಅವಶ್ಯಕತೆ ಬಿದ್ದ ಕಾರಣ ಅಡಿಗೆ ಮನೆಯಲ್ಲಿ ದುಡಿಯುವ ಕೆಲಸ ನಿಲ್ಲುತ್ತ ಬಂತು.

Read More

’ತಿಂಡಿ ತಿನ್ನು, ಸ್ಕೂಲಿಗೆ ಹೋಗು ಮತ್ತೆ ಮಧ್ಯಾಹ್ನ ಮನೆಗೆ ಬಾ ಇಷ್ಟೇ….’

”ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ.”

Read More

ಹದಿನಾರಂಕಣದ ಮನೆಯ ನಡುವಲ್ಲಿ ಖಾಲಿ ತೂಗುತ್ತಿದ್ದ ತೂಗುಮಂಚ

“ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ.”

Read More

ಇಲ್ಲಿ ಇರುವುದು ಸುಮ್ಮನೆ, ಅಲ್ಲಿ ಇರುವುದೇ ನಮ್ಮನೆ

ಒಬ್ಬಳಂತು ತನ್ನ ದೇಶದ ಸೆಖೆ,ಆ ಬೆವರಿನ ದಿನಗಳಲ್ಲಿ ಯಾವಾಗಲೋ ಬೀಸುತ್ತಿದ್ದ ಒಂದು ತಂಗಾಳಿಯಲ್ಲಿ ಅನುಭವಿಸಿದ್ದ ಮಧುರ ಹಿತವನ್ನು ನೆನೆದು,ಎಂತದ್ದನ್ನೆಲ್ಲ ತಾನು ಕಳೆದುಕೊಂಡಿದ್ದೇನೆಂದು ಅತ್ತದ್ದನ್ನು ಕಂಡು ಬೆರಗಾಗಿದ್ದೇನೆ.

Read More

ನನ್ನ “ಅಳುಮುಂಜಿ” ಕಾಲ:ಕುರಸೋವ ಆತ್ಮಕತೆಯ ಎರಡನೆಯ ಕಂತು

ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು.ಆಕೆ ತುಂಬ ಮೃದು ಮತ್ತು ಕರುಣಾಮಯಿ.ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ