Advertisement

Category: ಸರಣಿ

ಅಂದು ಅಪ್ಪ ಮುದ್ದಾಡಿದ ಕೊನೆಯ ದಿನವಾಗಿತ್ತು

ಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು. ನಮಗೆ ನಾವೇ ಬೊಂಬೆಗಳಾಗಿರುವ ಸುಖದ ಕಾಲ.ಗಂಡೆಂಬ ಇನ್ನೊಂದು ಜೀವಿಯು ನಮ್ಮ ಇರುವನ್ನು ಈ ಮಟ್ಟಿಗೆ ಬದಲಿಸಿಬಿಡುವ ಕಲ್ಪನೆಯೂ ಇಲ್ಲದ ಸ್ವೇಚ್ಛೆಯ ಸಮಯ.

Read More

ಇಲ್ಲಿ ಮಾತೆಂಬುದು ನಿಜಕ್ಕೂ ಮುತ್ತಿನ ಹಾರದಂತಿರಬೇಕು

”ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ.

Read More

ಮಾವಿನ ಮರದ ಬ್ರಹ್ಮರಾಕ್ಷಸ:ಮುನವ್ವರ್ ಬರೆಯುವ ಪರಿಸರದ ಕಥೆಗಳು

“ಅದೊಂದು ತೋತಾಪುರಿ ಮಾವಿನ ಮರ. ನನ್ನಜ್ಜನ ತಮ್ಮನ ಸುಪರ್ದಿಯಲ್ಲಿತ್ತು. ಆದರೆ ನನಗೆಂದೂ ಒಂದೇ ಒಂದು ಹಣ್ಣು ಬಿದ್ದು ಸಿಕ್ಕಿದ ನೆನಪಿಲ್ಲ. ಸೂರ್ಯನ ಬೆಳಕು ಆ ಪ್ರದೇಶಕ್ಕೆ ಸರಿಯಾಗಿ ಬೀಳುತ್ತಿರಲಿಲ್ಲ. ಅ ಪ್ರದೇಶ ನಿತ್ಯವೂ ನೆರಳಲ್ಲೇ ಇರುತ್ತಿತ್ತು. “

Read More

ಸದ್ದು ಮಾಡಿ ಹೇಗೆ ಹೇಳಲಿ?:ಹೆಣ್ಣೊಬ್ಬಳ ಅಂತರಂಗದ ಪುಟಗಳು

”ಭಗವಂತಾ ಈ ಚಂದ್ರನಿಗೇನು ಆಟ? ಸುಪಾರಿ ಪಡೆದ ರೌಡಿಗಳಂತೆ ಮೋಡಗಳು ಅಡ್ಡಗಟ್ಟುವಾಗ ಸಿನೆಮಾ ಹೀರೋದಂತೆ ಮತ್ತೆ ಮತ್ತೆ ಅವನ್ನೆಲ್ಲ ದೂರ ಸರಿಸಿ ನನ್ನ ನೋಡಿ ನಗುತ್ತಲೇ ಇದ್ದಾನೆ. ಆದರೆ ನಾನು ನಾಚುತ್ತಿಲ್ಲ,ನಾಯಕಿಯಾಗುತ್ತಿಲ್ಲ.ಯಾಕೋ ಮನಸೆಲ್ಲಾ ಬಾಲ್ಯಕ್ಕೆ ನೆಟ್ಟಿದೆ”

Read More

ರಾಣಿಯ ರಾಜ್ಯದಲ್ಲಿನ ಮದುವೆಯ ಉಪಕತೆಗಳು

ಈ ದೇಶದಲ್ಲೇನು, ಅಲ್ಪ-ಸ್ವಲ್ಪ ಕಷ್ಟ ಬಂದರೆ ಇವಳನ್ನುಬಿಟ್ಟು, ಮತ್ತೊಬ್ಬಳು ಎಂದು ಮದುವೆಯಾಗಬಹುದು ಎಂದು ನಾವು ಸುಲಭವಾಗಿ ಅಂದುಕೊಳ್ಳುತ್ತೇವೆ. ಆದರೆ ಕಾಯಿಲೆ ಹಿಡಿದ ತಮ್ಮ ಹೆಂಡತಿ-ಗಂಡಂದಿರೊಂದಿಗೆ ಎಲ್ಲವನ್ನೂ ಸಹಿಸುತ್ತ ಸಕಲವನ್ನೂ ತ್ಯಾಗ ಮಾಡುತ್ತ ಬದುಕುವವರ ಉದಾಹರಣೆಯೂ ಬಹಳ ಸಿಗುತ್ತದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ