ಶಂಕರಾನಂದ ಹೆಬ್ಬಾಳ ಬರೆದ ಗಝಲ್
“ಘಾಸಿಗೊಂಡ ಕನಸುಗಳಿಗೆ ತೇಪೆಬಳಿವ
ಕಾಯಕವು ಬೇಕೆ
ಲೇಸಬಯಸಿದ ಒಡಲು ಒಪ್ಪಿಗೆಯನು
ಸೂಸದಿರುವುದೇ ಹೇಳು”- ಶಂಕರಾನಂದ ಹೆಬ್ಬಾಳ ಬರೆದ ಗಝಲ್
Posted by ಕೆಂಡಸಂಪಿಗೆ | Jan 25, 2024 | ದಿನದ ಕವಿತೆ |
“ಘಾಸಿಗೊಂಡ ಕನಸುಗಳಿಗೆ ತೇಪೆಬಳಿವ
ಕಾಯಕವು ಬೇಕೆ
ಲೇಸಬಯಸಿದ ಒಡಲು ಒಪ್ಪಿಗೆಯನು
ಸೂಸದಿರುವುದೇ ಹೇಳು”- ಶಂಕರಾನಂದ ಹೆಬ್ಬಾಳ ಬರೆದ ಗಝಲ್
Posted by ನಾಗರಾಜ್ ಹರಪನಹಳ್ಳಿ | Jan 24, 2024 | ದಿನದ ಕವಿತೆ |
“ನೀ ಹೊರಟು ಸ್ವಲ್ಪವೇ ಸ್ವಲ್ಪ ದಾರಿ ಸವೆಸಿ
ಇದೇ ಕೊನೆಯ ಬಾರಿ ಎಂಬಂತೆ
ತಿರುಗಿ ನೋಡುವುದು
ನಾನು ನೀನು ನಡೆದು ಹೋದ
ಹೆಜ್ಜೆಗಳ ಮೇಲೆ ನಡೆದು
ಮತ್ತೆ ನೀ ಬರುವ ದಿನಕ್ಕೆ ಕಾಯುವುದು.”- ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jan 19, 2024 | ದಿನದ ಕವಿತೆ |
“ಪುಟ್ಟ ಕೆಂಪನೆ ಬಿಂದಿ ಹಣೆಯ ಸಿಂಗರಿಸಿರಲು
ಮೂಗಿನಲಿ ನತ್ತೊಂದು ಹೊಳೆಯುತಿಹುದು,
ಕಿವಿಗಳಲಿ ಮಿನುಗುತಿದೆ ಜೋಲಾಡುವ ಜುಮುಕಿ
ಕೊರಳಲ್ಲಿ ತಾಳಿ ಸರ ಬೆಳಗುತಿಹುದು…”- ಗುರುರಾಜ ಹೇರ್ಳೆ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Jan 16, 2024 | ದಿನದ ಕವಿತೆ |
“ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jan 15, 2024 | ದಿನದ ಕವಿತೆ |
“ಹಬ್ಬ ಬಂದರೆ ಸಾಕು ಸಿಹಿ
ತಿಂಡಿ ಕೇಳುತ್ತಿದ್ದ ಪುಟ್ಟನಿಗೀಗ
ಪಬ್ಜಿಯದೇ ಧ್ಯಾನ
ಬತ್ತಾಸು ಬೇಕಾಗಿದೆಯಾ ಅವನಿಗೀಗ”-
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More