Advertisement

Category: ದಿನದ ಕವಿತೆ

ಶ್ರೀವಿಭಾವನ ಬರೆದ ಈ ದಿನದ ಕವಿತೆ

“ಹಳೆಯ ಋತುಮಾನಗಳ ನೆನಪುಗಳ ಬಿಟ್ಟರೆ,
ಈಗ ಎಲ್ಲವೂ ಹೇಗಿದ್ದರೂ ಒಂದೇ,
ಋತುಗಳು ಬದಲಾಗುವುದನ್ನು
ತೋರಿಸುವುದು ದಿನಗಳಷ್ಟೇ ..” -ಶ್ರೀವಿಭಾವನ ಬರೆದ ಈ ದಿನದ ಕವಿತೆ

Read More

ದೇವರಾಜ್ ಹುಣಸಿಕಟ್ಟಿ ಬರೆದ ಎರಡು ಕವಿತೆಗಳು

“ಇನ್ನೇನು ಈ ವಸಂತ
ಧಿಕ್ಕಂತ ಮೈ ತುಂಬಿಕೊಂಡು
ಬಂದ್ ಕುಣಿತದ….
ಅಕಾಲಕ್ಕ ಹುಡುಗಿಯೊಬ್ಬಳು ಮೈ ನೆರದಂಗ..
ಏನು ಮಾಡೋದ್ ವಿಧಿ ಬರಹ
ನಾವ್ ಮೀರೊದಿಲ್ಲ… ಅಂತಾ ಹೆಂಗ್ ಹೇಳ್ಲಿ
.. ಮತ್ತ್…” -ದೇವರಾಜ್ ಹುಣಸಿಕಟ್ಟಿ ಬರೆದ ಎರಡು ಕವಿತೆಗಳು

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ದಯವಿಟ್ಟು ಈ ಮುಟ್ಟಿಗೊಂದು
ಅವಮಾನವಾದರೂ
ಆಗಲಿ
ಮುಖ ಬಾಡಿಸಿಕೊಂಡು ಹೋದ
ಮುಟ್ಟು
ಮುಂದಿನ ಬಾರಿ ಬರದೆ ನಿಲ್ಲಲಿ
ಗರ್ಭದೊಳಗೊಂದು ಚಿಗುರು ಮೂಡಲಿ” -ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ರೂಪಾ ಹಾಸನ ಬರೆದ ಈ ದಿನದ ಕವಿತೆ

“ನಿನ್ನ ದೇಹವನ್ನರ್ಧವಷ್ಟೇ ಮುಚ್ಚುವ
ತುಂಡುಡುಗೆಯಂತೆ ನೀನೂ
ಅರ್ಥವಾದಷ್ಟೇ ಅರ್ಥವಾಗದ್ದೂ…
ಬಿಚ್ಚಿಕೊಂಡಷ್ಟೇ ಮುಚ್ಚಿಕೊಂಡದ್ದೂ…”-ರೂಪಾ ಹಾಸನ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ