Advertisement

Category: ದಿನದ ಕವಿತೆ

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

“ಅದೆಷ್ಟು ಬಾರಿ ನಾಲಗೆಗೆ ಬುದ್ಧಿ ಹೇಳಿ
ಬಿದ್ದ ಹಲ್ಲುಗಳ ಕುರಿತು ಖೇದಗೊಂಡು
ಮಾತು ಮಾತಿನ ಮೋಹಕೆ
ವಿಷಾದ ಗೀತೆ
ಹಾಡಿ ಹಾಡಿ ಕಪ್ಪಿಟ್ಟು”- ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ದಿನದ ಕವಿತೆ

Read More

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ದೇಹಕೊಂದು ಹೆಸರಿದೆ, ಆಕಾರವೂ ಇದೆ
ಆದರೆ, ಅಂತರಾಳದಲಿ‌ರುವ ಲಕ್ಷ ಕೋಟಿ ಜೀವಾತ್ಮಗಳಿಗೆ ಹೆಸರಿಲ್ಲದಿದ್ದರೂ ಅಸ್ತಿತ್ವವಿದೆ
ಅಗಣಿತ ಅಣುರೇಣುಗಳಿಗೆ ಜಗವನಾಳುವ ಛಾತಿಯಿದೆ
ಸೂರ್ಯರಶ್ಮಿಯ ಪ್ರಖರತೆಗೆ ಮಗ್ಗುಲು ಬದಲಿಸುವ ನೆರಳು, ಬೆನ್ನ ಹಿಂದೆಯೇ ಕಾದು
ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಕಣ್ಣಿನೊಳಗೆ ಇಳಿದು
ಹೃದಯದಾಳದಲ್ಲಿ ಬೇರುಬಿಟ್ಟು
ಹೆಮ್ಮರವಾಗಿ ಬೆಳೆಯುವಂತೆ
ಮತ್ತೆ ಹುಟ್ಟಿಬನ್ನಿ”-ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಎಚ್. ವಿ. ಶ್ರೀನಿಧಿ ಅನುವಾದಿಸಿದ ಆಲ್ಬರ್ಟ್ ಕಮೂ ಕವಿತೆ

“ಅರ್ಥ ಸಿಗಲಿ
ಅಥವಾ ಸಿಗದಿರಲಿ
ಆದರೆ
ಕದಿಯಿರಿ ಕೊಂಚ ಸಮಯ
ಕೊಟ್ಟುಕೊಳ್ಳಿರಿ ಅದನು
ಉಚಿತವಾಗಿ, ಕೇವಲ ನಿಮಗೆ.”- ಎಚ್. ವಿ. ಶ್ರೀನಿಧಿ ಅನುವಾದಿಸಿದ ಆಲ್ಬರ್ಟ್ ಕಮೂ ಕವಿತೆ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಸುಖವನ್ನು ಬಯಸಿ ಅವನು
ಅಡಿಯಿಡದ ಸ್ಥಳವೇ ಇರಲಿಲ್ಲ
ಅನೂಹ್ಯ ಕ್ಷಿತಿಜವನು ಕಣ್ಣಂಚಲ್ಲಿ
ಸ್ಪರ್ಶಿಸಿ ಬಂದಿದ್ದ
ಅನ್ಯಗ್ರಹದ ಪರಿಧಿಯಾಚೆಗೂ
ತಲೆಹಾಕಿ ತಿರುಗಿದ್ದ
ಗೋಷ್ಠಿ ಗಾಯನ ನೃತ್ಯ ಸಮ್ಮಿಲನ
ಬಾರು ಕ್ಲಬ್ಬು ಮಬ್ಬು ಸೂಳೆಗೇರಿ
ಕೊನೆಯಿರದ ಕಡಲು”- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ