Advertisement

Category: ದಿನದ ಕವಿತೆ

ಸುಷ್ಮಿತಾ ಶೆಟ್ಟಿ ಬರೆದ ಎರಡು ಹೊಸ ಕವಿತೆಗಳು

ಆಗಿಂದ ನಾನಿಲ್ಲೇ ಕುಳಿತು ದಿಟ್ಟಿಸುತ್ತಿದ್ದದ್ದು
ಬಹುಶಃ ಸಂದಿಯಿಂದ ಬಂದ ಬೆಳಕನ್ನಷ್ಟೆ
ಆದರೂ, ನೀನೇ ಇರಬೇಕು ಬಾಗಿಲಾಚೆ
ಆಗಾಗ ಸರಿದಾಡುತ್ತಿದ್ದದ್ದು‌
ಈಗ ಸದ್ದಿಲ್ಲದೆ ಸ್ತಬ್ಧವಾಗಿರುವುದು….. ಸುಷ್ಮಿತಾ ಶೆಟ್ಟಿ ಬರೆದ ಎರಡು ಹೊಸ ಕವಿತೆಗಳು

Read More

ಜೇಡ: ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

”ತಾನೇ ನೇಯ್ದ ಸುಂದರ ಭವನದಲಿ ಹೆಣೆದ ನಿಶ್ಯಬ್ಧ ಸಂಚು
ಕದ್ದುಮುಚ್ಚಿ ಯಾವುದೋ ತನ್ನ ತೆವಲಿನ ಋತುವಿನಲ್ಲಿ
ಕೂತಲ್ಲೇ ಬೀಸುತ್ತಾಳೆ ಮಾಯಾವಿ ಕಲೆಯ ಬಲೆ,
ಸ್ವಜಾತಿ ಭಕ್ಷಕಿ ಮಳ್ಳಿ ಹೊಂಚುಹಾಕುವ ಮಸಲತ್ತು”

ಶೇಷಗಿರಿ ಜೋಡಿದಾರ್ ಬರೆದ ದಿನದ ಕವಿತೆ

Read More

ಗೀತಾ ವಸಂತ ಬರೆದ ಎರಡು ಹೊಸ ಪದ್ಯಗಳು

“ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.”
ಡಾ. ಗೀತಾ ವಸಂತ ಬರೆದ ಕವಿತೆಗಳು. ನಿಮ್ಮ ಓದಿಗಾಗಿ..

Read More

ಹಕ್ಕಿ ಮತ್ತು ಹುಡುಗ: ಉಮಾ ಮುಕುಂದ್ ಬರೆದ ದಿನದ ಕವಿತೆ

ಬೀದಿಯಾಬದಿಯ ಕೊಳೆಗೇರಿಯೊಳಗೊ
ಹೊಳೆಯಾಗಿದೆ ನುಗ್ಗಿ ಗಟಾರದ ನೀರು
ತೇಲಿದೆ ಪಾತ್ರೆ ಪರಡಿ, ಮುರಿದು ಬಿದ್ದ ಸೂರು … ಉಮಾ ಮುಕುಂದ್ ಬರೆದ ಈ ದಿನದ ಕವಿತೆ,

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ